Select Your Language

Notifications

webdunia
webdunia
webdunia
webdunia

ಮತ್ತೆ ಶುರುವಾಗಲಿದೆ ಬಿಗ್ ಬಾಸ್ ಕನ್ನಡ ಶೋ: ಈ ಬಾರಿ ಸಮ್ ಥಿಂಗ್ ಸ್ಪೆಷಲ್!

ಮತ್ತೆ ಶುರುವಾಗಲಿದೆ ಬಿಗ್ ಬಾಸ್ ಕನ್ನಡ ಶೋ: ಈ ಬಾರಿ ಸಮ್ ಥಿಂಗ್ ಸ್ಪೆಷಲ್!
ಬೆಂಗಳೂರು , ಭಾನುವಾರ, 3 ಸೆಪ್ಟಂಬರ್ 2023 (08:50 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಹೊಸ ಸೀಸನ್ ಸದ್ಯದಲ್ಲೇ ಶುರುವಾಗಲಿದೆ.

ನಿನ್ನೆ ಕಿಚ್ಚ ಸುದೀಪ್ ಬರ್ತ್ ಡೇ ದಿನವೇ ಕಲರ್ಸ್ ಕನ್ನಡ ಇಂತಹದ್ದೊಂದು ಸಿಹಿ ಸುದ್ದಿ ಹಂಚಿಕೊಂಡಿದೆ. ಬಿಗ್ ಬಾಸ್ ಈ ಬಾರಿ ಎಂದಿನಂತಿರಲ್ಲ. ಸ್ವಲ್ಪ ವಿಭಿನ್ನವಾಗಿರಲಿದೆ ಎಂದೂ ಸುಳಿವು ನೀಡಿದೆ.

ಇದೀಗ ಹೊರಬಿಟ್ಟಿರುವ ಪ್ರೋಮೋದಲ್ಲಿ ಮನೆಯೊಳಗಿನ ಕ್ಯಾಮರಾ ಮಾತ್ರವಲ್ಲದೆ, ರಸ್ತೆ ಬದಿಯಲ್ಲೂ ಕ್ಯಾಮರಾ ಇಟ್ಟಿರುವ ದೃಶ್ಯಗಳನ್ನು ತೋರಿಸಲಾಗಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ವಿಭಿನ್ನವಾಗಿರಲಿದೆ ಎಂಬುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ47 ಸಿನಿಮಾ ಘೋಷಣೆ: ಮತ್ತೆ ತಮಿಳು ನಿರ್ದೇಶಕರ ಜೊತೆ ಸಿನಿಮಾ