Webdunia - Bharat's app for daily news and videos

Install App

ಬಿಗ್ ಬಾಸ್: ಜಸ್ಟ್ ಎಸ್ಕೇಪ್ ಆದ ಜಗನ್, ತಗ್ಲಾಕಂಡ ಚಂದನ್!

Webdunia
ಬುಧವಾರ, 6 ಡಿಸೆಂಬರ್ 2017 (09:56 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದುವರೆಗೆ ಸದಾ ನಾಮಿನೇಟ್ ಆಗುತ್ತಿದ್ದ ಜಗನ್ ಈ ಬಾರಿ ಸೇಫ್ ಆದರೆ, ಇದುವರೆಗೆ ಸೇಫ್ ಆಗಿದ್ದ ಚಂದನ್ ತಗ್ಲಾಕಂಡಿದ್ದಾರೆ!
 

ಈ ವಾರ ಸ್ವಲ್ಪ ವೈವಿದ್ಯಮಯವಾಗಿ ನಾಮಿನೇಟ್ ಪ್ರಕ್ರಿಯೆ ಮಾಡಿದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಈ ಅವಕಾಶ ಕೊಡಲೇ ಇಲ್ಲ. ಬದಲಾಗಿ ಕ್ಯಾಪ್ಟನ್ ಜಗನ್ ಹೊರತಾಗಿ ಉಳಿದೆಲ್ಲಾ ಸದಸ್ಯರನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆಗೆ ನೂಕಿದರು.

ಇದರಿಂದಾಗಿ ಇಷ್ಟು ದಿನ ನಾಮಿನೇಟ್ ಆಗದೇ ಉಳಿಯುತ್ತಿದ್ದ ಚಂದನ್ ಈ ಬಾರಿ ಅನಿವಾರ್ಯವಾಗಿ ನಾಮಿನೇಷನ್ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಇನ್ನು, ಇದುವರೆಗೂ ನಾಮಿನೇಟ್ ಆಗುತ್ತಿದ್ದ ಜಗನ್ ಚಂದ್ರಶೇಖರ್ ಈ ಬಾರಿ ನಾಯಕನಾಗಿದ್ದಕ್ಕೆ ಅದೃಷ್ಟವಶಾತ್ ಉಳಿದುಕೊಂಡರು. ಹಾಗಾಗಿ ಆರಾಮವಾಗಿದ್ದ ಸದಸ್ಯರಿಗೆ ಈ ಬಾರಿ ಡೇಂಜರ್ ಜೋನ್ ಎಂಬ ಶಾಕ್ ಟ್ರೀಟ್ ಮೆಂಟ್ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದಳಪತಿ ವಿಜಯ್ ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪ್ರೀತಿ ಕುರಿತು ತ್ರಿಶಾ ಪೋಸ್ಟ್‌

ಡ್ರಗ್ಸ್ ಪ್ರಕರಣ: ತಮಿಳು ನಟ ನಟ ಶ್ರೀಕಾಂತ್‌ಗೆ ಜು.7ರ ವರೆಗೆ ನ್ಯಾಯಾಂಗ ಬಂಧನ

ಥಗ್‌ ಲೈಫ್ ಸಿನಿಮಾ ಸೋಲು: ಫ್ಯಾನ್ಸ್ ಬಳಿ ಕ್ಷಮೆಕೇಳಿದ ನಿರ್ದೇಶಕ ಮಣಿರತ್ನಂ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಮುಂದಿನ ಸುದ್ದಿ
Show comments