ಬಿಬಿಕೆ9: ಮ್ಯಾಚ್ ಫಿಕ್ಸಿಂಗ್ ಎಂದ ಆರ್ಯವರ್ಧನ್ ಗುರೂಜಿ ಮೇಲೆ ಕಿಚ್ಚನ ರೋಷಾವೇಷ

Webdunia
ಭಾನುವಾರ, 16 ಅಕ್ಟೋಬರ್ 2022 (09:30 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಕಿಚ್ಚ ಸುದೀಪ್ ಅಪರೂಪಕ್ಕೆ ರೋಷಾವೇಷದಿಂದ ಮಾತನಾಡಿದ್ದು ಇದೆ. ಇಂದಿನ ಎಪಿಸೋಡ್‍ ನಲ್ಲಿ ಮತ್ತೆ ಕಿಚ್ಚನ ರೋಷಾವೇಷಕ್ಕೆ ಮನೆಯವರು, ವೀಕ್ಷಕರು ಸಾಕ್ಷಿಯಾಗಲಿದ್ದಾರೆ.

ಆರ್ಯವರ್ಧನ್ ಗುರೂಜಿ ಅನುಪಮಾ ಗೌಡ ವಿನ್ ಆಗಬೇಕು ಎಂಬುದು ಬಿಗ್ ಬಾಸ್ ಆಸೆ ಎನಿಸುತ್ತಿದೆ ಎಂದರು. ಈ ಮೂಲಕವಾಗಿ ಅನುಪಮಾ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿದರು. ಇದು ಕಿಚ್ಚನನನ್ನು ಕೆರಳಿಸಿದೆ.

‘ಅದೆಲ್ಲಾ ಮಾತಾಡ್ಬೇಡಿ ಸರ್! ಮಾತು ಮೇಲೆ ನಿಗಾ ಇರಲಿ! ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಅಲ್ಲಿ ಕೂತವರಿಗೆ ಯಾರಿಗೂ ಯೋಗ್ಯತೆಯಿಲ್ವಾ? ಮೋಸ ಮಾಡ್ತಿದ್ದಾರಾ ಅವರು? ನಿಮ್ಮ ಬಗ್ಗೆ ಹೇಳಿದ್ರೆ ನೀವು ಇಷ್ಟುದ್ದ ಮಾತಾಡ್ತೀರಾ? ಈ ವೇದಿಕೆಗೆ ಮರ್ಯಾದೆ ತೆಗೆದ್ರೆ ಸತ್ಯವಾಗ್ಲೂ ಹೇಳ್ತೀನಿ ನನ್ಗೂ ನಿಮ್ಗೂ ಬೀಳುತ್ತೆ’ ಎಂದು ಸುದೀಪ್ ರೋಷಾವೇಷದಿಂದ ಹೇಳಿದರು. ಕಿಚ್ಚನ ರೋಷಾವೇಷಕ್ಕೆ ಅಲ್ಲಿದ್ದವರು ದಂಗಾಗುತ್ತಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments