ಬಿಗ್ ಬಾಸ್ ಕನ್ನಡ: ದೀಪಿಕಾಗಾಗಿ ಗಡ್ಡ ಬೋಳಿಸಿದ ಶೈನ್ ಶೆಟ್ಟಿಗೆ ಎಂಥಾ ಕಾಮೆಂಟ್ ಸಿಕ್ತು ನೋಡಿ!

Webdunia
ಶನಿವಾರ, 30 ನವೆಂಬರ್ 2019 (09:50 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ತಮಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ನ ಅನ್ವಯ ಶೈನ್ ಶೆಟ್ಟಿಗೆ ಒತ್ತಾಯ ಮಾಡಿ ಗಡ್ಡ ಬೋಳಿಸಿದ್ದಾಗಿದೆ. ಶೈನ್ ಹೊಸ ರೂಪಕ್ಕೆ ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.


ಆದರೆ ಶೈನ್ ವಾಸುಕಿ ಜತೆಗೆ ಹೋಗಿ ಗಡ್ಡ ಬೋಳಿಸಿಕೊಂಡು ಮನೆಯವರ ಎದುರು ಬಂದಾಗ ಮನೆಯವರಿಗೆಲ್ಲಾ ಶೈನ್ ಹೊಸ ರೂಪ ನೋಡಿ ಶಾಕ್ ಆಗಿತ್ತು. ಫುಲ್ ಗಡ್ಡ ಮೀಸೆ ಬೋಳಿಸಿ ಇನ್ನಷ್ಟು ಯಂಗ್ ಆಗಿ ಕಾಣುತ್ತಿರುವ ಶೈನ್ ರನ್ನು ನೋಡಿ ಒಂಥರಾ ಅಮೀರ್ ಖಾನ್ ರೀತಿ ಕಾಣುತ್ತಿದ್ದೀರಿ ಎಂದು ಹುಡುಗಿಯರು ಕಾಮೆಂಟ್ ಮಾಡಿದ್ದಾರೆ.

ಆದರೆ ಗಡ್ಡ ಬೋಳಿಸಿದ ಟಾಸ್ಕ್ ಮುಗಿದ ಮೇಲೆ ಡೈನಿಂಗ್ ಏರಿಯಾದಲ್ಲಿ ಮೂಡ್ ಔಟ್ ಆಗಿ ಕೂತಿದ್ದ ಶೈನ್ ರನ್ನು ಮನೆಯವರೆಲ್ಲಾ ಸಮಾಧಾನಿಸುವ ಕೆಲಸ ಮಾಡಿದ್ದರು. ಅದರಲ್ಲೂ ದೀಪಿಕಾ ಶೈನ್ ಹಿಂದೆ ಹೋಗಿ ಸಾರಿ ಕೇಳಿದ್ದೂ ಆಯ್ತು. ಕೊನೆಗೆ ಶೈನ್ ತಾವು ಬೇಸರಾದ ಹಾಗೆ ನಾಟಕ ಮಾಡಿದ್ದು ಎಂದು ದೀಪಿಕಾಗೇ ಚಮಕ್ ಕೊಟ್ಟರು. ಅಂತೂ ನಿನ್ನೆಯ ದಿನವಿಡೀ ಶೈನ್ ಗಡ್ಡದ ವಿಷಯವೇ ಮನೆಯಲ್ಲಿ ಗಿರಕಿ ಹೊಡೆಯುತ್ತಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments