Webdunia - Bharat's app for daily news and videos

Install App

ಬಿಬಿಕೆ 10: ಬ್ರಹ್ಮಾಂಡ ಗುರೂಜಿ ಇನ್ನೂ ಸ್ವಲ್ಪ ದಿನ ಮನೆಯಲ್ಲಿರಬೇಕು ಅಂತಿದ್ದಾರೆ ವೀಕ್ಷಕರು!

Webdunia
ಮಂಗಳವಾರ, 21 ನವೆಂಬರ್ 2023 (09:44 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮೊದಲ ಸೀಸನ್ ನಲ್ಲಿ ಎಲ್ಲರನ್ನೂ ರಂಜಿಸಿದ್ದ ಬ್ರಹ್ಮಾಂಡ ಗುರೂಜಿ ಅತಿಥಿಯಾಗಿ ಮನೆಗೆ ಬಂದಿದ್ದಾರೆ.

ತಮ್ಮ ಫೇಮಸ್ ಡೈಲಾಗ್ ಮುಂಡಾ ಮೋಚ್ತು ಎನ್ನುತ್ತಲೇ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗುರೂಜಿ ಎಲ್ಲರ ಮುಖದಲ್ಲಿ ನಗು ಮೂಡಿಸಿದ್ದಾರೆ. ಈ ವಾರದ ಟಾಸ್ಕ್ ಗಳ ಸಂಪೂರ್ಣ ಉಸ್ತುವಾರಿಯೂ ಅವರದ್ದೇ. ತಮ್ಮದೇ ಶೈಲಿಯಲ್ಲಿ ಟಾಸ್ಕ್ ಮಾಡಿಸುತ್ತಾ ವೀಕ್ಷಕರಿಗೆ ಫುಲ್ ಎಂಟರ್ ಟೈನ್ ಮೆಂಟ್ ನೀಡುತ್ತಿದ್ದಾರೆ ಗುರೂಜಿ.

ಹೀಗಾಗಿ ಪ್ರೇಕ್ಷಕರಿಗೆ ಈ ಎಪಿಸೋಡ್ ಗಳು ಇಷ್ಟವಾಗುತ್ತಿದ್ದು, ಮುಂದಿನ ಕೆಲವು ದಿನ ಗುರೂಜಿ ಮನೆಯಲ್ಲೇ ಇರಲಿ ಎನ್ನುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬರೀ ನೆಗೆಟಿವಿಟಿ, ಬೋರಿಂಗ್ ಎಪಿಸೋಡ್ ನೋಡಿ ಸಾಕಾಗಿದೆ. ಗುರೂಜಿ ಬಂದ ಮೇಲೆ ಕೊಂಚ ನಗು ಮೂಡುತ್ತಿದೆ. ಹೀಗಾಗಿ ಅವರ ಕೆಲವು ದಿನ ಮನೆಯಲ್ಲಿಯೇ ಇದ್ದು ನಮ್ಮನ್ನು ರಂಜಿಸಲಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments