ರುಚಿಯಾದ ಬಿಟ್ ರೋಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ…?

Webdunia
ಭಾನುವಾರ, 1 ಜುಲೈ 2018 (12:06 IST)
ಬೆಂಗಳೂರು : ಬೀಟ್ ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಜಾಸ್ತಿ ತಿನ್ನಬೇಕು. ಕೆಲವರಿಗೆ  ಬೀಟ್ ರೂಟ್  ಸಾಂಬಾರ್, ಪಲ್ಯೆ ಇಷ್ಟವಾಗುವುದಿಲ್ಲ. ಅಂತವರು ಬೀಟ್ ರೂಟ್ ಹಲ್ವಾ ಮಾಡಿ ತಿನ್ನಿ.


ಬೀಟ್ ರೂಟ್ ಹಲ್ವಾ ಮಾಡಲು ಬೇಕಾಗುವ ಪದಾರ್ಥ:

ಒಂದು ಬೀಟ್ ರೂಟ್, ಒಂದು ಸಣ್ಣ ಬಾಳೆಹಣ್ಣು, ಎರಡು ಚಮಚ ಸಕ್ಕರೆ, ಎರಡು ಚಮಚ ಪಿಸ್ತಾ, ಗೋಡಂಬಿ, ಬಾದಾಮಿ ಪುಡಿ, ½ ಕಪ್ ಹಸಿ ಕೊಬ್ಬರಿ, ½ ಚಮಚ ಏಲಕ್ಕಿ ಪುಡಿ


ಬೀಟ್ ರೂಟ್ ಹಲ್ವಾ ಮಾಡುವ ವಿಧಾನ :
ಬೀಟ್ ರೂಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ನಂತ್ರ ಅದರಲ್ಲಿರುವ ನೀರಿನ ಅಂಶವನ್ನು ಹಿಂಡಿ ತೆಗೆಯಿರಿ. ರಸ ತೆಗೆದ ಬೀಟ್ ರೂಟ್ ತುರಿಗೆ ಕಿವಿಚಿದ ಬಾಳೆಹಣ್ಣು, ಸಕ್ಕರೆ, ಏಲಕ್ಕಿ ಪುಡಿ, ಹಸಿ ಕೊಬ್ಬರಿ, ಪಿಸ್ತಾ, ಗೋಡಂಬಿ, ಬಾದಾಮಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೆಲ ಹೊತ್ತು ಇದನ್ನು ಫ್ರಿಜ್ ನಲ್ಲಿಟ್ಟು ತಿಂದರೆ ಮತ್ತಷ್ಟು ರುಚಿ ಜಾಸ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments