Select Your Language

Notifications

webdunia
webdunia
webdunia
webdunia

ಫೈನಲ್ ಸೋತ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಸ್ತಿಪಟು ರಿತಿಕಾ ಪೋಗಟ್

ಫೈನಲ್ ಸೋತ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಸ್ತಿಪಟು ರಿತಿಕಾ ಪೋಗಟ್
ನವದೆಹಲಿ , ಗುರುವಾರ, 18 ಮಾರ್ಚ್ 2021 (09:33 IST)
ನವದೆಹಲಿ: ಖ್ಯಾತ ಕುಸ್ತಿಪಟು ಗೀತಾ ಪೋಗಟ್ ಮತ್ತು ಬಬಿತಾ ಸಹೋದರಿ ರಿತಿಕಾ ಪೋಗಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮಾರ್ಚ್ 14 ರಂದು ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ಲೆವೆಲ್ ಕುಸ್ತಿ ಪಂದ್ಯದ ಫೈನಲ್ಸ್ ನಲ್ಲಿ 17 ವರ್ಷದ ರಿತಿಕಾ ಸೋಲನುಭವಿಸಿದ್ದರು. ಈ ಸೋಲಿನ ನಿರಾಸೆ ತಡೆಯಲಾಗದೇ ರಿತಿಕಾ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಮಹಾವೀರ್ ಪೋಗಟ್ ಅಕಾಡಮಿಯ ವಿದ್ಯಾರ್ಥಿಯಾಗಿದ್ದ ರಿತಿಕಾ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಹಾವೀರ್ ಸಿಂಗ್ ಪೋಗಟ್ ಅವರ ಶಿಷ್ಯೆಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ ಹೊಸ್ತಿಲಲ್ಲಿ ರೋಹಿತ್ ಶರ್ಮಾ