Select Your Language

Notifications

webdunia
webdunia
webdunia
webdunia

ಈ ಸ್ಪರ್ಧಿ ಗೆದ್ದ ಕುಸ್ತಿಪಟು ವಿನೇಶ್ ಪೋಗಟ್ ಗೆ ಕಂಚು ಗೆಲ್ಲುವ ಅವಕಾಶ!

ಈ ಸ್ಪರ್ಧಿ ಗೆದ್ದ ಕುಸ್ತಿಪಟು ವಿನೇಶ್ ಪೋಗಟ್ ಗೆ ಕಂಚು ಗೆಲ್ಲುವ ಅವಕಾಶ!
ಟೋಕಿಯೋ , ಗುರುವಾರ, 5 ಆಗಸ್ಟ್ 2021 (10:03 IST)
ಟೋಕಿಯೋ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಇಂದು ಬೆಲಾರಷ್ಯನ್ ವನೇಸಾ ಕಲಡಿನ್ಷಾಕಿಯಾ ವಿರುದ್ಧ ಸೋಲನುಭವಿಸಿದ್ದಾರೆ.


ಇದರೊಂದಿಗೆ ಭಾರತದ ಭರವಸೆಯ ಆಟಗಾರ್ತಿಗೆ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿದೆ. ಇಂದು ನಡೆದ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಟಗಾರ್ತಿ ವನೇಸಾ ವಿರುದ್ಧ ಪೋಗಟ್ ಸೋಲು ಅನುಭವಿಸಿದ್ದಾರೆ.

ಆದರೂ ವಿನೇಶ್ ಗೆ ಕಂಚು ಗೆಲ್ಲುವ ಅವಕಾಶವೊಂದಿದೆ. ಅದಕ್ಕಾಗಿ ವನೇಸಾ ಸೆಮಿಫೈನಲ್ ಪಂದ್ಯವನ್ನು ಗೆಲ್ಲಬೇಕು. ಒಂದು ವೇಳೆ ವನೇಸಾ ಸೆಮಿಫೈನಲ್ ಗೆದ್ದರೆ ವಿನೀಶ್ ಗೆ ಕಂಚಿನ ಪದಕಕ್ಕಾಗಿ ಆಡುವ ಮತ್ತೊಂದು ಅವಕಾಶ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಭಾರತಕ್ಕೆ ಮತ್ತೆ ಎರಡು ಪದಕಗಳ ನಿರೀಕ್ಷೆ