Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

41 ವರ್ಷಗಳ ಬಳಿಕ ಒಲಿಂಪಿಕ್ ಮೆಡಲ್ ಗೆದ್ದ ಭಾರತ ಹಾಕಿ ತಂಡ

webdunia
ಗುರುವಾರ, 5 ಆಗಸ್ಟ್ 2021 (08:55 IST)
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡ ಇತಿಹಾಸ ಬರೆದಿದೆ. 41 ವರ್ಷಗಳ ಬಳಿಕ ಕಂಚಿನ ಪದಕ ಗೆದ್ದುಕೊಂಡಿದೆ.


ಕೊನೆಗೂ ರಾಷ್ಟ್ರೀಯ ಕ್ರೀಡೆಯ ಗೌರವ ಉಳಿಸಿಕೊಳ್ಳುವಲ್ಲಿ ಪುರುಷರ ಹಾಕಿ ತಂಡ ಯಶಸ್ವಿಯಾಗಿದೆ. ಇಂದು ಜರ್ಮನಿ ವಿರುದ್ಧ 5-4 ಅಂತರದಿಂದ ಗೆದ್ದುಕೊಂಡಿದೆ.

ಅಂತಿಮ ಕ್ಷಣದಲ್ಲಿ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿದರೂ ಭಾರತದ ಗೋಲ್ ಕೀಪರ್ ಶ್ರೀಜೇಶ್ ಅದನ್ನು ತಡೆಯುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಹಿನ್ನಡೆಯಲ್ಲಿದ್ದರೂ ಬಳಿಕ ಭಾರತ ಭರ್ಜರಿ ಕಮ್ ಬ್ಯಾಕ್ ಮಾಡಿತು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್: ಮೊಹಮದ್ ಶಮಿ ದಾಳಿಗೆ ದಿಕ್ಕೆಟ್ಟ ಇಂಗ್ಲೆಂಡ್