Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಕೂಟಗಳ ಪೈಕಿ ಭಾರತದ ಅತ್ಯುತ್ತಮ ಸಾಧನೆ

ಒಲಿಂಪಿಕ್ಸ್ ಕೂಟಗಳ ಪೈಕಿ ಭಾರತದ ಅತ್ಯುತ್ತಮ ಸಾಧನೆ
ಟೋಕಿಯೋ , ಭಾನುವಾರ, 8 ಆಗಸ್ಟ್ 2021 (08:59 IST)
ಟೋಕಿಯೋ: ಒಲಿಂಪಿಕ್ಸ್ ಕೂಟಗಳಲ್ಲಿ ಭಾರತ ಅತೀ ಹೆಚ್ಚು ಬಾರಿ ಪದಕ ಗೆದ್ದಿದ್ದು 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ. ಆ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು 6 ಪದಕ ಗೆದ್ದಿತ್ತು.


ಇದು ಇದುವರೆಗೆ ಯಶಸ್ವೀ ಒಲಿಂಪಿಕ್ ಆಗಿತ್ತು. ಆದರೆ ಈ ಬಾರಿ ಆ ಸಾಧನೆಯನ್ನು ಭಾರತ ಹಿಂದಿಕ್ಕಿದೆ. ಮತ್ತಷ್ಟು ಉತ್ತಮ ಪ್ರದರ್ಶಿಸಿದೆ.

ಅತೀ ಹೆಚ್ಚು ಕ್ರೀಡಾಳುಗಳೊಂದಿಗೆ ಟೋಕಿಯೋಗೆ ಕಾಲಿಟ್ಟ ಭಾರತ ಈ ಬಾರಿ ಇದುವರೆಗೆ ಛಾಪು ಮೂಡಿಸದ ಕ್ರೀಡೆಗಳಲ್ಲೂ ತನ್ನ ಖಾತೆ ತೆರೆದಿದೆ. ಫೆನ್ಸಿಂಗ್, ಗಾಲ್ಫ್ ನಲ್ಲಿ ಭಾರತ ಹಿಂದೆಂದೂ ಮಾಡದ ಸಾಧನೆ ಮಾಡಿದೆ. ಹಲವು ಪ್ರಥಮಗಳಿಗೆ ಕಾರಣವಾಗಿದೆ. ಈ ಬಾರಿ ಒಟ್ಟು 7 ಪದಕ ಗೆದ್ದಿರುವ ಭಾರತ ಇದುವರೆಗಿನ ಅತ್ಯುತ್ತಮ ಸಾಧನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಳಸಿಕೊಂಡ ಕೆಎಲ್ ರಾಹುಲ್