Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮೈದಾನದಲ್ಲಿಯೇ ಟೀ ಶರ್ಟ್ ಬಿಚ್ಚಿದ ಟೆನಿಸ್ ಆಟಗಾರ್ತಿ

webdunia
ಶನಿವಾರ, 1 ಸೆಪ್ಟಂಬರ್ 2018 (17:36 IST)
ನ್ಯೂಯಾರ್ಕ್: ಯುಎಸ್ ಟೆನಿಸ್ ಟೂರ್ನಿಯಲ್ಲಿ ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಅಲೈಜ್ ಕಾರ್ನೆಟ್  ಮೈದಾನದಲ್ಲೇ ತನ್ನ ಟೀ ಶರ್ಟ್​​ ಬಿಚ್ಚಿ ಬದಲಿಸಿಕೊಂಡಿದ್ದಾರೆ.


ಅಲೈಜ್ ಕಾರ್ನೆಟ್ ರಿಗೆ ಟೀ ಶರ್ಟ್ ಉಲ್ಟಾ ಹಾಕಿಕೊಂಡಿರುವುದು ಗೊತ್ತಾಗಿದ ತಕ್ಷಣ ಮೈದಾನದಲ್ಲೇ ತಮ್ಮ ಟೀ ಶರ್ಟ್ ಬಿಚ್ಚಿ ಸರಿಯಾಗಿ ಹಾಕಿಕೊಂಡಿದ್ದಾರೆ.


ಅಲೈಜ್ ಕಾರ್ನೆಟ್  ಅವರು ಟಿ-ಶರ್ಟ್ ಬಿಚ್ಚಿ ಸರಿಮಾಡಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ವಿರಾಟ್ ಕೊಹ್ಲಿಗೇ ಕೊಕ್!