Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಚಿನ್ನದ ಮೇಲೆ ಕಣ್ಣಿಟ್ಟಿರುವ ಪಿ.ವಿ. ಸಿಂಧು

ಒಲಿಂಪಿಕ್ಸ್ ಚಿನ್ನದ ಮೇಲೆ ಕಣ್ಣಿಟ್ಟಿರುವ ಪಿ.ವಿ. ಸಿಂಧು
ಹೈದರಾಬಾದ್ , ಗುರುವಾರ, 15 ಜುಲೈ 2021 (09:27 IST)
ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಳೆದ ಬಾರಿ ಕೈ ತಪ್ಪಿದ ಚಿನ್ನದ ಅವಕಾಶವನ್ನು ಈ ಬಾರಿ ಬಾಚಿಕೊಳ್ಳಲು ಸಜ್ಜಾಗಿದ್ದಾರೆ.


ಕಳೆದ ಬಾರಿಗೆ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ಈ ಬಾರಿ ಹೇಗಾದರೂ ಚಿನ್ನ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಕಳೆದ ಕೆಲವು ತಿಂಗಳಿನಿಂದಲೇ ತಯಾರಿ ನಡೆಸಿದ್ದಾರೆ.

ಹೈದರಾಬಾದ್ ಗಚ್ಚಿ ಬೌಲಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಆಟದ ಸುಧಾರಣೆ ಜೊತೆಗೆ ಮೆಂಟಲ್ ಫಿಟ್ನೆಸ್, ಆಹಾರದಲ್ಲಿ ಫಿಟ್ನೆಸ್ ಬಗ್ಗೆಯೂ ಗಮನಕೊಟ್ಟಿದ್ದಾರೆ. ಭಾರತ ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ಸಿಂಧುವಿಗೆ ಒಂದು ಆಲ್ ದಿ ಬೆಸ್ಟ್.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ