Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ನಲ್ಲಿ ಕೊರೋನಾ ಇಫೆಕ್ಟ್: ಮೆಡಲ್ ಹಾಕುವ ಪದ್ಧತಿಯೇ ಚೇಂಜ್

ಒಲಿಂಪಿಕ್ಸ್ ನಲ್ಲಿ ಕೊರೋನಾ ಇಫೆಕ್ಟ್: ಮೆಡಲ್ ಹಾಕುವ ಪದ್ಧತಿಯೇ ಚೇಂಜ್
ಟೋಕಿಯೋ , ಗುರುವಾರ, 15 ಜುಲೈ 2021 (12:12 IST)
ಟೋಕಿಯೋ: ಕೊರೋನಾ ಕಾರಣದಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಮೆಡಲ್ ಕೊಡುವ ಪದ್ಧತಿ ಸಂಪೂರ್ಣ ಬದಲಾಗಲಿದೆ.


ಇದುವರೆಗೆ ಒಲಿಂಪಿಕ್ಸ್ ನಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದವರನ್ನು ಪೋಡಿಯಂ ಮೇಲೆ ಕ್ರಮವಾಗಿ ನಿಲ್ಲಿಸಿ ಗಣ್ಯರಿಂದ ಪದಕ ಕೊರಳಿಗೆ ಹಾಕಿಸಲಾಗುತ್ತಿತ್ತು.

ಆದರೆ ಈ ಬಾರಿ ಕೊರೋನಾ ಕಾರಣದಿಂದ ಗ್ಯಾಲರಿಯಲ್ಲೂ ಪ್ರೇಕ್ಷಕರಿರಲ್ಲ. ಜೊತೆಗೆ ಪದಕ ವಿಜೇತರಿಗೆ ತಟ್ಟೆಯಲ್ಲಿ ಪದಕವನ್ನು ನೀಡಲಾಗುತ್ತದೆ. ಇದನ್ನು ಅವರೇ ಕೊರಳಿಗೆ ಹಾರ ಹಾಕಿಕೊಳ್ಳಬೇಕು. ಸುರಕ್ಷತೆಯ ಕಾರಣಕ್ಕೆ ಈ ಹೊಸ ನಿಯಮ ಜಾರಿಗೆ ತರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಕೊರೋನಾ ದೃಢ