Select Your Language

Notifications

webdunia
webdunia
webdunia
webdunia

ಮೊಹಮ್ಮದ್ ಅಲಿ ಪುತ್ರನಿಗೆ ಅಮೆರಿಕಾ ಅಧಿಕಾರಿಗಳು ಕೇಳಿದ ಪ್ರಶ್ನೆಯಿದು

ಮೊಹಮ್ಮದ್ ಅಲಿ ಪುತ್ರನಿಗೆ ಅಮೆರಿಕಾ ಅಧಿಕಾರಿಗಳು ಕೇಳಿದ ಪ್ರಶ್ನೆಯಿದು
Neyork , ಭಾನುವಾರ, 26 ಫೆಬ್ರವರಿ 2017 (10:04 IST)
ನ್ಯೂಯಾರ್ಕ್: ಇತ್ತೀಚೆಗೆ ಅಮೆರಿಕಾದಲ್ಲಿ ವಿದೇಶೀ ಪ್ರಜೆಗಳಿಗೆ ಅಸುರಕ್ಷತೆ ಕಾಡತೊಡಗಿದೆ. ಮೊನ್ನೆಯಷ್ಟೇ ಭಾರತೀಯ ಮೂಲದ ಇಂಜಿನಿಯರ್ ಕೊle ಪ್ರಕರಣ ಮಾಸುವ ಮೊದಲೇ ಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಪುತ್ರನಿಗೆ ವಲಸೆ ಅಧಿಕಾರಿಗಳು ಅವಮಾನ ಮಾಡಿದ ಘಟನೆ ನಡೆದಿದೆ.


ಅಲಿ ಪುತ್ರನ ಬಳಿ ನೀವು ಮುಸ್ಲಿಂ ಧರ್ಮದವರೇ ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ. ಹಿಂದೆ ಭಾರತ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ  ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗೂ ಇದೇ ಥರದ ಪ್ರಶ್ನೆ ಕೇಳಿ ಅಮೆರಿಕಾ ಅಧಿಕಾರಿಗಳು ಅವಮಾನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತ ವಿರಾಟ್ ಕೊಹ್ಲಿಗೂ ಸೋಲು, ಇತ್ತ ಧೋನಿಗೂ ಸೋಲು