Select Your Language

Notifications

webdunia
webdunia
webdunia
webdunia

ಒಲಿಂಪಿಕ್ ಪದಕವನ್ನು ಕೊರೋನಾ ವಾರಿಯರ್ ಗೆ ಅರ್ಪಿಸಿದ ಹಾಕಿ ಟೀಂ ನಾಯಕ

webdunia
ಗುರುವಾರ, 5 ಆಗಸ್ಟ್ 2021 (10:45 IST)
ಟೋಕಿಯೋ: ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಈ ಪದಕ ದೇಶದ ಕೊರೋನಾ ವಾರಿಯರ್ ಗಳಿಗೆ ಅರ್ಪಣೆ ಎಂದಿದ್ದಾರೆ.


ಕಂಚಿನ ಪದಕದ ಹೋರಾಟದಲ್ಲಿ ಜರ್ಮನಿ ವಿರುದ್ಧ 5-4 ಅಂತರದಿಂದ ಗೆದ್ದ ಬಳಿಕ ಸಂಭ್ರಮಿಸಿದ ಮನ್ ಪ್ರೀತ್ ಸಿಂಗ್, ಈ ಪದಕ ನಮ್ಮ ದೇಶದ ಎಲ್ಲಾ ಕೊರೋನಾ ವಾರಿಯರ್ ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗಾಗಿ ಎಂದಿದ್ದಾರೆ.

ಭಾರತದ ಪರ ಈ ಪಂದ್ಯದಲ್ಲಿ ಸಮರಜೀತ್ ಸಿಂಗ್ ಎರಡು, ಹಾರ್ದಿಕ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ 1 ಗೋಲು ಹೊಡೆದು ಭಾರತದ ಜಯದ ರೂವಾರಿಗಳಾಗಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕುಸ್ತಿಪಟು ರವಿಕುಮಾರ್ ಕೈಗೆ ಬಲವಾಗಿ ಕಚ್ಚಿದ್ದ ಎದುರಾಳಿ! ಇದು ಅನ್ಯಾಯ ಎಂದ ಸೆಹ್ವಾಗ್