Select Your Language

Notifications

webdunia
webdunia
webdunia
webdunia

ಕಬಡ್ಡಿ ವಿಶ್ವಕಪ್: ಭಾರತಕ್ಕೆ ಜಯ

ಕಬಡ್ಡಿ ವಿಶ್ವಕಪ್: ಭಾರತಕ್ಕೆ ಜಯ
Ahamdabad , ಬುಧವಾರ, 19 ಅಕ್ಟೋಬರ್ 2016 (09:54 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಕಬಡ್ಡಿಯ ಗ್ರೂಪ್ ಎ ಪಂದ್ಯದಲ್ಲಿ ಭಾರತ ಜಯಗಳಿಸಿದೆ.

ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ಆಂಗ್ಲರ ವಿರುದ್ಧ 51 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಅತಿಥೇಯ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತು.  

ಅನೂಪ್ ಕುಮಾರ್ ನೇತೃತ್ವದ ಭಾರತ ತಂಡ ಇದುವರೆಗೆ ತಾನಾಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ಹೆಚ್ಚಾಗಿ ಭಾರತೀಯ ಮೂಲದ ಆಟಗಾರರನ್ನೇ ಹೊಂದಿದ್ದ ಇಂಗ್ಲೆಂಡ್ ಪಡೆಗೆ ಯಾವ ಹಂತದಲ್ಲೂ ಮೇಲೇಳಲು ಅವಕಾಶ ನೀಡದ ಅನೂಪ್ ಕುಮಾರ್ ತಂಡ ಅಂತಿಮವಾಗಿ ಭರ್ಜರಿ ಯಶಸ್ಸು ಕಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

1996ರಲ್ಲಿ ಪಾಕಿಸ್ತಾನದ ಮ್ಯಾಚ್ ಫಿಕ್ಸಿಂಗ್ ಉತ್ತಂಗದಲ್ಲಿತ್ತು: ಶೋಯಿಬ್ ಅಖ್ತರ್