Webdunia - Bharat's app for daily news and videos

Install App

ಪತಿ ಅತನು ಜೊತೆಗಿದ್ದಿದ್ದರೆ ರಿಸಲ್ಟ್ ಬೇರೆಯೇ ಆಗಿರ್ತಿತ್ತು: ದೀಪಿಕಾ ಕುಮಾರಿ

Webdunia
ಶನಿವಾರ, 31 ಜುಲೈ 2021 (12:21 IST)
ಟೋಕಿಯೋ: ಆರ್ಚರಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಪತಿ ಅತನು ದಾಸ್ ಜೊತೆ ಆಡಿದ್ರೆ ಫಲಿತಾಂಶವೇ ಬೇರೆ ಇರ್ತಿತ್ತು! ಹೀಗಂತ ವಿಶ್ವ ನಂ.1 ಆರ್ಚರಿ ತಾರೆ, ಭಾರತದ ದೀಪಿಕಾ ಕುಮಾರಿ ಹೇಳಿಕೊಂಡಿದ್ದಾರೆ.


ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆರ್ಚರಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ದೀಪಿಕಾ ಪ್ರವೀಣ್ ಜಾಧವ್ ಜೊತೆಗೆ ಆಡಿದ್ದರು. ಆದರೆ ಈ ಹಿಂದೆ ಅತನು ಜೊತೆ ಆಡಿ ಹಲವು ಪಂದ್ಯ ಗೆದ್ದಿರುವ ದೀಪಿಕಾಗೆ ಈಗಲೂ ಅವರೇ ಜೊತೆಯಾಗಿರಬೇಕಿತ್ತು ಎಂಬ ಅಸಮಾಧಾನವಿದೆ.

ಒಂದು ವೇಳೆ ಅತನು ನನಗೆ ಜೊತೆಯಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಈಗ ಎಲ್ಲವೂ ಮುಗಿದಿದೆ. ಇನ್ನು ಇದರ ಬಗ್ಗೆ ಹೇಳಿಯೂ ಪ್ರಯೋಜನವಿಲ್ಲ’ ಎಂದು ದೀಪಿಕಾ ನಿರಾಸೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್

INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೂ ಸದ್ಯದಲ್ಲೇ ಕೊಕ್

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೇ ಟೀಂ ಇಂಡಿಯಾದಲ್ಲಿ ಸ್ಥಾನ ಗ್ಯಾರಂಟಿ ಇಲ್ಲ

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇದೇ ಕಾರಣಕ್ಕೆ

ಮುಂದಿನ ಸುದ್ದಿ