Select Your Language

Notifications

webdunia
webdunia
webdunia
webdunia

ಬಿಕಿನಿ ಟೆನಿಸ್: ಕ್ರೀಡೆಯ ಹೊಸ ಆವೃತ್ತಿ ಶೋಧಿಸಿದ ಕಿಮ್ ಕದರ್ಶಿಯನ್

ಬಿಕಿನಿ ಟೆನಿಸ್: ಕ್ರೀಡೆಯ ಹೊಸ ಆವೃತ್ತಿ ಶೋಧಿಸಿದ ಕಿಮ್ ಕದರ್ಶಿಯನ್
ನವದೆಹಲಿ , ಬುಧವಾರ, 31 ಆಗಸ್ಟ್ 2016 (11:32 IST)
ಬೆರಗುಗೊಳಿಸುವ ಫ್ಯಾಷನ್ ಸೆನ್ಸ್ ಮತ್ತು ಹೇಳಿಕೆಗಳಿಂದ ಗುರುತಿಸಿಕೊಳ್ಳುವ ಕಿಮ್ ಕದರ್ಶಿಯನ್ ಮತ್ತೀಗ ಬಿಕಿನಿ ಟೆನಿಸ್ ರೂಪದಲ್ಲಿ ಕ್ರೀಡೆಯ ಹೊಸ ಆವೃತ್ತಿಯನ್ನು ಶೋಧಿಸಿ ಸುದ್ದಿಯಲ್ಲಿದ್ದಾರೆ. 

 
ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ತಮಗಿರುವ ಅಪಾರ ಬೆಂಬಲಿಗರ ಮೂಲಕ ಕಿಮ್ ಮತ್ತು ಅವರ ಸಹೋದರಿಯರು ಬಜ್ ಹುಟ್ಟಿಸುವುದರಲ್ಲಿ ನಿಷ್ಣಾತರಾಗಿದ್ದು, ಈ ಮೂಲಕವೇ ಅವರು ಬಿಕಿನಿ ಟೆನಿಸ್‌ನ್ನು ಪರಿಚಯಿಸಿದ್ದಾರೆ. 
 
35 ವರ್ಷದ ಕಿಮ್ ಸ್ವತಃ ತಾವು ಬಿಕಿನಿ ಧರಿಸಿಕೊಂಡು ಟೆನಿಸ್ ಆಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ 
ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆರಿಬಿಯನ್ ನಾಡಿನಲ್ಲಿ ವಿರಾಟ್- ಅನುಷ್ಕಾ ರೊಮ್ಯಾಂಟಿಕ್ ಡಿನ್ನರ್ (ವಿಡಿಯೋ)