Select Your Language

Notifications

webdunia
webdunia
webdunia
webdunia

ಕೆರಿಬಿಯನ್ ನಾಡಿನಲ್ಲಿ ವಿರಾಟ್- ಅನುಷ್ಕಾ ರೊಮ್ಯಾಂಟಿಕ್ ಡಿನ್ನರ್ (ವಿಡಿಯೋ)

Virat Kohli
ಸೈಂಟ್ ಲೂಸಿಯಾ , ಬುಧವಾರ, 31 ಆಗಸ್ಟ್ 2016 (10:57 IST)
ಬ್ರೇಕ್ ಅಪ್ ಮಾಡಿಕೊಂಡು ಮತ್ತೆ ಒಂದಾಗಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಈ ಕುರಿತು ಹೆಚ್ಚು ಮಾತನಾಡುತ್ತಿಲ್ಲವಾದರೂ ಕಳೆದ ಕೆಲ ತಿಂಗಳಲ್ಲಿ ಇಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 
ಮತ್ತೀಗ ಕೆರಿಬಿಯನ್ ನಾಡಿನಲ್ಲೂ ಪ್ರಣಯ ಹಕ್ಕಿಗಳು ಆನಂದದಿಂದ ವಿಹರಿಸುತ್ತಿರುವುದು ತಿಳಿದು ಬಂದಿದೆ.
 
ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಪತ್ನಿಯರು ಕ್ಯಾಮರಾ ಕಣ್ಣಿಗೆ ಸಿಕ್ಕಿ ಹಾಕಿಕೊಂಡರೂ ಅನುಷ್ಕಾ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಖಾಸಗಿ ವಾಹಿನಿಯೊಂದರ ಕ್ಯಾಮರಾ ಅವರಿಬ್ಬರನ್ನು ಸೆರೆ ಹಿಡಿಯುವಲ್ಲಿ ಯಶ ಕಂಡಿದೆ. 
 
ವಿರಾಟ್-ಅನುಷ್ಕಾ ಜೋಡಿ ಸೈಂಟ್ ಲೂಸಿಯಾದ ಹೊಟೆಲ್ ಒಂದರಲ್ಲಿ ಮಧುರ ಕ್ಷಣಗಳನ್ನು ಕಳೆಯುತ್ತಿರುವುದನ್ನು ಖಾಸಗಿ ವಾಹಿನಿ ಪ್ರಸಾರ ಮಾಡಿದೆ. 
ಕೆರಿಬಿಯನ್ ನಾಡಿನಲ್ಲಿ ವಿರಾಟ್- ಅನುಷ್ಕಾ ರೊಮ್ಯಾಂಟಿಕ್ ಡಿನ್ನರ್ (ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಪಂದ್ಯದಲ್ಲಿ ನೂತನ ವಿಶ್ವ ದಾಖಲೆ ಬರೆದ ಇಂಗ್ಲೆಂಡ್