Select Your Language

Notifications

webdunia
webdunia
webdunia
webdunia

ನೀರಜ್ ಚೋಪ್ರಾ ಗೌರವಾರ್ಥ ಇನ್ಮುಂದೆ ಪ್ರತಿವರ್ಷ ನಡೆಯಲಿದೆ ಈ ಕೆಲಸ!

ನೀರಜ್ ಚೋಪ್ರಾ ಗೌರವಾರ್ಥ ಇನ್ಮುಂದೆ ಪ್ರತಿವರ್ಷ ನಡೆಯಲಿದೆ ಈ ಕೆಲಸ!
ನವದೆಹಲಿ , ಬುಧವಾರ, 11 ಆಗಸ್ಟ್ 2021 (09:13 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ ಗೌರವಾರ್ಥ ಭಾರತೀಯ ಅಥ್ಲೆಟಿಕ್ಸ್ ಫೌಂಡೇಷನ್ ಎಎಫ್ಐ ಜ್ವಾವೆಲಿನ್ ಕ್ರೀಡಾಕೂಟ ನಡೆಸಲು ತೀರ್ಮಾನಿಸಿದೆ.


ಆಗಸ್ಟ್ 7 ರಂದು ನೀರಜ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೇ ದಿನ ಪ್ರತೀ ವರ್ಷ ಇನ್ನು ಮುಂದೆ ಜ್ವಾವೆಲಿನ್ ಥ್ರೋ ಕ್ರೀಡಾಕೂಟ ನಡೆಸಲು ಎಎಫ್ ಐ ನಿರ್ಧರಿಸಿದೆ.

ಇದರಿಂದ ಈ ಕ್ರೀಡೆಯನ್ನು ಬೆಳೆಸಿದಂತಾಗುತ್ತದೆ ಮತ್ತು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಎಎಫ್ ಐ ಮುಖ್ಯಸ್ಥ ಲಲಿತ್ ಭಾನೋಟ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ: ರಾಹುಲ್ ದ್ರಾವಿಡ್ ಗೆ ದೊಡ್ಡ ಹೊಣೆ?