Select Your Language

Notifications

webdunia
webdunia
webdunia
webdunia

ಎಲ್ಲ ತಾಯಂದಿರಿಗೆ ವಿಶಿಷ್ಟವಾಗಿ ಮದರ್ಸ್ ಡೇ ಶುಭಾಶಯ ಕೋರಿದ ಕೊಹ್ಲಿ

ಎಲ್ಲ ತಾಯಂದಿರಿಗೆ ವಿಶಿಷ್ಟವಾಗಿ ಮದರ್ಸ್ ಡೇ ಶುಭಾಶಯ ಕೋರಿದ ಕೊಹ್ಲಿ
ಬೆಂಗಳೂರು , ಭಾನುವಾರ, 14 ಮೇ 2017 (15:25 IST)
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಾಯಿಯ ನೆಚ್ಚಿನ ಪುತ್ರ. ಅಮ್ಮನೆಂದರೆ ಕೊಹ್ಲಿಗೂ ಅಷ್ಟೇ ಗೌರವ. ಯಾವುದನ್ನ ಮಿಸ್ ಮಾಡಿಕೊಂಡರೂ ಮದರ್ಸ್ ಡೇಯಂದು ಅಮ್ಮನಿಗೆ ವಿಶ್ ಮಾಡುವುದನ್ನ ಮರೆಯುವುದಿಲ್ಲ.
 

ಈ ಬಾರಿ ತಮ್ಮ ತಾಯಿಗಷ್ಟೇ ಅಲ್ಲ. ಸದಾ ಮಕ್ಕಳ ಯೋಗಕ್ಷೇಮ ವಿಚಾರಿಸುವುದರಲ್ಲೇ ಜೀವನ ಕಳೆಯುವ ಜಗತ್ತಿನ ಎಲ್ಲ ತಾಯಂದಿರಿಗೆ ಮದರ್ಸ್ ಡೇ ಶುಭಾಶಯ ಕೋರಿದ್ದಾರೆ. ತಾಯಂದಿರು ತಮ್ಮ ಮಕ್ಕಳ ಬಗ್ಗೆ ತೋರುವ ಕಾಳಜಿ ಉಲ್ಲೇಖಿಸಿ ವಿರಾಟ್ ಕೊಹ್ಲಿ ವಿಶಿಷ್ಟ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ನಿರೀಕ್ಷೆಯಲ್ಲಿರುವ ಕೊಹ್ಲಿ ಇಂದು ಐಪಿಎಲ್`ನ ಕೊನೆಯ ಪಂದ್ಯವಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

This one's for the mums. #HappyMothersDay


Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada

ಮುಂದಿನ ಸುದ್ದಿ

ಪುಣೆ-ಪಂಜಾಬ್`ಗೆ ನಿರ್ಣಾಯಕ ಪಂದ್ಯ: ಗೆದ್ದವರು ಪ್ಲೇಆಫ್ಸ್`ಗೆ ಸೋತವರು ಮನೆಗೆ