Select Your Language

Notifications

webdunia
webdunia
webdunia
webdunia

71 ನೇ ಸ್ವಾತಂತ್ರ್ಯೋತ್ಸವ: ಜೈ ಹಿಂದ್ ಎಂದ ಕ್ರೀಡಾ ಲೋಕದ ದಿಗ್ಗಜರು

71 ನೇ ಸ್ವಾತಂತ್ರ್ಯೋತ್ಸವ: ಜೈ ಹಿಂದ್ ಎಂದ ಕ್ರೀಡಾ ಲೋಕದ ದಿಗ್ಗಜರು
ನವದೆಹಲಿ , ಮಂಗಳವಾರ, 15 ಆಗಸ್ಟ್ 2017 (10:40 IST)
ನವದೆಹಲಿ: ಭಾರತ 71 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರೀಡಾ ಕ್ಷೇತ್ರದ ದಿಗ್ಗಜರು ಶುಭ ಹಾರೈಸಿದ್ದಾರೆ.

 
ಸೈನಾ ನೆಹ್ವಾಲ್,  ಸಾನಿಯಾ ಮಿರ್ಜಾ,  ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಉಮೇಶ್ ಯಾದವ್, ಸಾಕ್ಷಿ ಮಲಿಕ್, ದೀಪಾ ಕುರ್ಮಾಕರ್ ಸೇರಿದಂತೆ ಪ್ರಮುಖ ಕ್ರೀಡಾಳುಗಳು ಶುಭ ಹಾರೈಸಿದ್ದಾರೆ.

ನಮ್ಮ ದೇಶದ ಬಡತನ ನೀಗಲಿ ಎಂದು ಸೆಹ್ವಾಗ್ ಹಾರೈಸಿದರೆ, ದೇಶದ ಧ್ವಜ ಯಾವತ್ತೂ ಎತ್ತರಕ್ಕೆ ಹಾರುತ್ತಿರಲಿ ಎಂದು ಕುಂಬ್ಳೆ ಆಶಿಸಿದ್ದಾರೆ. ಉಳಿದಂತೆ ಎಲ್ಲಾ ಕ್ರಿಡಾ ಪಟುಗಳು ಜೈ ಹಿಂದ್ ಎಂದಿದ್ದಾರೆ.

ಇದನ್ನೂ ಓದಿ.. ‘ಆಡದಿದ್ರೆ ಯುವರಾಜ್ ಗೂ ಒಂದೇ ನೀತಿ ಧೋನಿಗೂ ಒಂದೇ ನೀತಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಆಡದಿದ್ರೆ ಯುವರಾಜ್ ಗೂ ಒಂದೇ ನೀತಿ ಧೋನಿಗೂ ಒಂದೇ ನೀತಿ’