Webdunia - Bharat's app for daily news and videos

Install App

ರಣಜಿ ಫೈನಲ್:‌ ಸರ್ಫರಾಜ್‌ ಶತಕ, ಮುಂಬೈ 374ಕ್ಕೆ ಆಲೌಟ್‌

Webdunia
ಗುರುವಾರ, 23 ಜೂನ್ 2022 (14:17 IST)

ಕೆಳ ಕ್ರಮಾಂಕದಲ್ಲಿ ಸರ್ಫರಾಜ್‌ ಖಾನ್‌ ಸಿಡಿಸಿದ ಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ ಮಧ್ಯಪ್ರದೇಶ ವಿರುದ್ಧ 374 ರನ್‌ ಗಳಿಗೆ ಆಲೌಟಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಮುಂಬೈ 248 ರನ್‌ ಗೆ 5 ವಿಕೆಟ್‌ ಗಳಿಂದ ಆಟ ಮುಂದುವರಿಸಿದ ಮುಂಬೈ ಭೋಜನ ವಿರಾಮದ ನಂತರ 374 ರನ್‌ ಗಳಿಗೆ ಪತನಗೊಂಡಿತು.

ಕೆಳ ಕ್ರಮಾಂಕದಲ್ಲ್ ಸರ್ಫರಾಜ್‌ ಖಾನ್‌ 243 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡ 134 ರನ್‌ ಬಾರಿಸಿದರು. ಇದು ಸರ್ಫರಾಜ್‌ ಪ್ರಸಕ್ತ ಋತುವಿನಲ್ಲಿ ಗಳಿಸಿದ 4ನೇ ಶತಕವಾಗಿದೆ.

ಮಧ್ಯಪ್ರದೇಶ ಪರ ಗೌರವ್‌ ಯಾದವ್‌ 4 ವಿಕೆಟ್‌ ಗಳಿಸಿದರೆ, ಅನುಭವ್‌ ಅಗರ್‌ ವಾಲ್‌ 3 ವಿಕೆಟ್‌ ಕಬಳಿಸಿ ಮುಂಬೈ ತಂಡವನ್ನು ನಿಯಂತ್ರಿಸಿದರು.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments