Select Your Language

Notifications

webdunia
webdunia
webdunia
webdunia

2ನೇ ಟೆಸ್ಟ್: ಇಂಗ್ಲೆಂಡ್ ತಂಡಕ್ಕೆ ಮೊಯಿನ್ ಅಲಿ ವಾಪಸ್

2ನೇ ಟೆಸ್ಟ್: ಇಂಗ್ಲೆಂಡ್ ತಂಡಕ್ಕೆ ಮೊಯಿನ್ ಅಲಿ ವಾಪಸ್
bengaluru , ಮಂಗಳವಾರ, 10 ಆಗಸ್ಟ್ 2021 (18:12 IST)
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಳೆಯಿಂದ ಡ್ರಾದಲ್ಲಿ ಆಂತ್ಯಗೊಂಡರೂ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದ್ದೂ ಅಲ್ಲದೇ ಗೆಲುವಿನತ್ತ ಮುಖ ಮಾಡಿತ್ತು. ನಾಯಕ ಜೋ ರೂಟ್ ಶತಕ ಬಾರಿಸಿದರೂ ಉಳಿದ ಬ್ಯಾಟ್ಸ್ ಮನ್ ಗಳು ನೀರಸ ಪ್ರದರ್ಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಬಲವರ್ಧನೆ ಹಾಗೂ ಸ್ಪಿನ್ನರ್ ಆಗಿ ಬೌಲಿಂಗ್ ಗೆ ಶಕ್ತಿ ತುಂಬಲು ಮೊಯಿನ್ ಅಲಿಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವಕಾಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ ವೀರರ ನಗದು ಬಹುಮಾನದಲ್ಲಿ ಎಷ್ಟು ಕಡಿತವಾಗುತ್ತದೆ?