Select Your Language

Notifications

webdunia
webdunia
webdunia
webdunia

ಫುಟ್ಬಾಲಿಗ ಮೆಸ್ಸಿಗೆ ಕೊರೋನಾ ತಡೆಯುವ ದುಬಾರಿ ಹಾಸಿಗೆ!

ಫುಟ್ಬಾಲಿಗ ಮೆಸ್ಸಿಗೆ ಕೊರೋನಾ ತಡೆಯುವ ದುಬಾರಿ ಹಾಸಿಗೆ!
ನವದೆಹಲಿ , ಮಂಗಳವಾರ, 11 ಆಗಸ್ಟ್ 2020 (12:04 IST)
ನವದೆಹಲಿ: ಬಾರ್ಸಿಲೋನಾ ನಾಯಕ, ಖ್ಯಾತ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಬಳಸುವ ಕೊರೋನಾ ತಡೆಯುವ ವಿಶಿಷ್ಟ ಹಾಸಿಗೆ ಈಗ ಎಲ್ಲೆಡೆ ವೈರಲ್ ಆಗಿದೆ.


ಮೆಸ್ಸಿ ಹಾಗೂ ಕುಟುಂಬದವರು ಬಳಸುವ ಹಾಸಿಗೆ ಕೊರೋನಾ ಸೋಂಕನ್ನು ನಾಲ್ಕು ಗಂಟೆಗಳಲ್ಲಿ ಕೊಲ್ಲುವ ಸಾಮರ್ಥ್ಯ ಹೊಂದಿದೆಯಂತೆ. ಟೆಕ್ ಮೂನ್ ಎಂಬ ಕಂಪನಿಯು ನಿರ್ಮಿಸುವ ಈ ಹಾಸಿಗೆ ಬೆಲೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 88,000 ರೂ.ಗಳು!

ಈ ಹಾಸಿಗೆಯಲ್ಲಿ ಕೊರೋನಾ ಮಾತ್ರವಲ್ಲದೆ ಎಲ್ಲಾ ರೀತಿಯ ವೈರಾಣುಗಳು ಶೇ.99 ರಷ್ಟು ನಾಶವಾಗುತ್ತದಂತೆ. ಮೆಸ್ಸಿಯ ಈ ಹಾಸಿಗೆ ಚಿತ್ರಗಳು ಈಗ ಎಲ್ಲೆಡೆ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ವಿಚಾರವಾಗಿ ಪೊಲೀಸರ ಜತೆ ಕಿತ್ತಾಡಿದ ಕ್ರಿಕೆಟಿಗ ರವೀಂದ್ರ ಜಡೇಜಾ