Select Your Language

Notifications

webdunia
webdunia
webdunia
webdunia

ಅನರ್ಹಗೊಂಡ ಬಳಿಕ ಗಟ್ಟಿಗಿತ್ತಿ ವಿನೇಶ್ ಪ್ರತಿಕ್ರಿಯೆ ಕೇಳಿದ್ರೆ ದಂಗಾಗ್ತಿರಾ

Wrestler Vinesh Phogat

Sampriya

ನವದೆಹಲಿ , ಬುಧವಾರ, 7 ಆಗಸ್ಟ್ 2024 (21:44 IST)
Photo Courtesy X
ನವದೆಹಲಿ: ಇದೆಲ್ಲ ಆಟದ ಒಂದು ಭಾಗ ಎಂದು ಅನರ್ಹತೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೇಶ್ ಫೋಗಟ್ ಅವರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯರ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ವಿನೇಶ್ ಅವರ ತೂಕದಲ್ಲಿ 100 ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ಅನರ್ಹತೆ ಬಳಿಕ ಅವರಿಗೆ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಕೇಳಿದ ಬಳಿಕ ಭಾರತೀಯ ತರಬೇತುದಾರರಾದ ವಿರೇಂದರ್ ದಹಿಮಾ ಮತ್ತು ಮಂಜೀತ್ ರಾನು ಅವರು ವಿನೇಶಾ ಅವರನ್ನು ಭೇಟಿಯಾಗಿದ್ದರು.

ಈ ವೇಳೆ ಭೇಟಿಗೆ ಬಂದ ತರಬೇತುದಾರರ ಬಳಿ ಅವರು ಇದೆಲ್ಲ ಆಟದ ಒಂದು ಭಾಗ ಎಂದು ಧೈರ್ಯದಿಂದ ಮಾತನಾಡಿದ್ದಾರೆ.   




Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗರು ಹುಡುಗಿ ಎಂದು ಸ್ಪರ್ಧಿಸಬಹುದು, ಆದ್ರೆ ವಿನೇಶ್ ಫೋಗಟ್ 100 ಗ್ರಾಮ್ಸ್‌ ಒಲಿಂಪಿಕ್ಸ್ ಕಮಿಟಿಗೆ ಹೆಚ್ಚಾಯಿತೆ: ಟ್ರಂಪ್