ಕೌಂಟಿ ಕ್ರಿಕೆಟ್‌ ನಲ್ಲಿ ದ್ವಿಶತಕ ಸಿಡಿಸಿದ ಚೇತೇಶ್ವರ್‌ ಪೂಜಾರ!

Webdunia
ಸೋಮವಾರ, 18 ಏಪ್ರಿಲ್ 2022 (15:15 IST)
ಐಪಿಎಲ್‌ ಮತ್ತು ಭಾರತ ತಂಡದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಚೇತೇಶ್ವರ್‌ ಪೂಜಾರ ಕೌಂಟಿ ಕ್ರಿಕೆಟ್‌ ನಲ್ಲಿ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ಭಾನುವಾರ ನಡೆದ ಕೌಂಟಿ ಚಾಂಪಿಯನ್‌ ಶಿಪ್‌  ಪಂದ್ಯದಲ್ಲಿ ಸಸೆಕ್ಸ್‌ ಪರ ಅಖಾಡಕ್ಕಿಳಿದ ಪೂಜಾರ ಡರ್ಬಿಶೈರ್‌ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಟೀಕಾಕಾರರಿಗೆ ಬ್ಯಾಟ್‌ ನಿಂದ ಉತ್ತರ ನೀಡಿದರು.174 ೧೭೪ ರನ್‌ ಗಳಿಗೆ ಸೆಸೆಕ್ಸ್‌ ತಂಡ ಆಲೌಟಾಗಿತ್ತು. ಡರ್ಬಿಶೈರ್‌ 505 ರನ್‌ ಬೃಹತ್‌ ಮೊತ್ತ ದಾಖಲಿಸಿತು. ಎರಡನೇ ಇನಿಂಗ್ಸ್‌ ನಲ್ಲಿ ತಂಡ ಭರ್ಜರಿ ಉತ್ತರ ನೀಡಲು ಪೂಜಾರ ಕಾರಣರಾದರು.201೨೦೧ ರನ್‌ ಗಳಿಸಿದರು. ಅಲ್ಲದೇ ನಾಯಕ ಟಾಮ್‌ ಹೇನ್ಸ್‌ (243) ಜೊತೆ 351 ರನ್‌ ಜೊತೆಯಾಟ ನಿಭಾಯಿಸಿದರು. ಇವರಿಬ್ಬರ ಜೊತೆಯಾಟದಿಂದ ಸೆಸೆಕ್ಸ್‌ 3 ವಿಕೆಟ್‌ ಗೆ 513 ರನ್‌ ಗಳಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇದೇ ಕಾರಣಕ್ಕೆ ನೆಚ್ಚಿನ ಚೆನ್ನೈ ತಂಡವನ್ನೂ ತೊರೆಯಲು ಸಿದ್ಧರಾದ್ರಾ ರವೀಂದ್ರ ಜಡೇಜಾ

ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಸಮಯ ವಿವರ ಇಲ್ಲಿದೆ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ

ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

ರವೀಂದ್ರ ಜಡೇಜಾರನ್ನು ಸೇಲ್ ಮಾಡಲು ಹೊರಟ ಸಿಎಸ್ ಕೆ: ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments