Select Your Language

Notifications

webdunia
webdunia
webdunia
webdunia

ಸ್ವಾದಿಷ್ಠಕರ ಮಸಾಲಾ ರೋಟಿ

ಸ್ವಾದಿಷ್ಠಕರ  ಮಸಾಲಾ ರೋಟಿ

ಅತಿಥಾ

ಬೆಂಗಳೂರು , ಗುರುವಾರ, 25 ಜನವರಿ 2018 (14:16 IST)
ಬೇಕಾಗುವ ಸಾಮಗ್ರಿಗಳು-
 
ಗೋಧಿ ಹಿಟ್ಟು - 300 ಗ್ರಾಂ
ಅಜವಾನ/ಓಮ ಕಾಳು - 1/2 ಚಮಚ
ಉಪ್ಪು - 1/2 ಚಮಚ
ನೀರು - 200 ಮಿಲಿಲೀಟರ್
ತುಪ್ಪ
ಖಾರ ಪುಡಿ - ರುಚಿಗೆ
ಚಟ್ ಮಸಾಲಾ - ರುಚಿಗೆ
ಮಾಡುವ ವಿಧಾನ
- ಒಂದು ಬಟ್ಟಲಿನಲ್ಲಿ, 300 ಗ್ರಾಂ ಗೋಧಿ ಹಿಟ್ಟು, 1/2 ಚಮಚ ಅಜವಾನ/ಓಮ ಕಾಳು, ಉಪ್ಪು, 200 ಮಿಲಿಲೀಟರ್ ನೀರು ಸೇರಿಸಿ ಮೃದುವಾಗಿ ಹಿಟ್ಟನ್ನು ಕಲಸಿ 10 ನಿಮಿಷಗಳ ಕಾಲ ಪಕ್ಕಕ್ಕಿರಿಸಿ
- ಸಣ್ಣ ಹಿಟ್ಟಿನ ಉಂಡೆ ಮಾಡಿ ಚಪಾತಿ ರೀತಿಯಲ್ಲಿ ಲಟ್ಟಿಸಿ
- ಲಟ್ಟಿಸಿದ ಚಪಾತಿ ಮೇಲೆ ತುಪ್ಪ ಸವರಿ, ಖಾರ ಪುಡಿ, ಚಟ್ ಮಸಾಲಾ ಉದುರಿಸಿ ರೋಟಿಯನ್ನು ರೋಲ್ ಮಾಡಿ.
- ಮತ್ತೆ ಲಟ್ಟಿಸಿ ತವಾದ ಮೇಲೆ ಹಾಕಿ ಎರಡು ಬದಿಯಲ್ಲಿ ಚೆನ್ನಾಗಿ ತುಪ್ಪ ಸವರಿ, ಹುರಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಗಳು ಫಳಫಳ ಹೊಳೆಯಲು ಹೀಗೆ ಮಾಡಿ..!!