ಬೇಕಾಗುವ ಸಾಮಗ್ರಿಗಳು 1/4 ಕಪ್ ತೊಗರಿ ಬೇಳೆ 2 ಸಣ್ಣದಾಗಿ ಹೆಚ್ಚಿದ ಟೊಮ್ಯಾಟೊ 1 ಸಣ್ಣ ಗಾತ್ರದ ಹುಣಿಸೇಹಣ್ಣು 1 - 2 ಚಮಚ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ) ಉಪ್ಪು 2 ಹಸಿರು ಮೆಣಸಿನಕಾಯಿ 2 ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 2 ಚಮಚ ರಸಂ ಪುಡಿ ಚಿಟಿಕೆ ಅರಿಶಿನ ಪುಡಿ ಎಣ್ಣೆ/ತುಪ್ಪ 1/2 ಚಮಚ ಸಾಸಿವೆ 1/2 ಚಮಚ ಜೀರಿಗೆ ಒಂದು ದೊಡ್ಡ ಚಿಟಿಕೆ...