Select Your Language

Notifications

webdunia
webdunia
webdunia
webdunia

ಮೃದುವಾದ ಅವಲಕ್ಕಿ ಇಡ್ಲಿ ಒಮ್ಮೆ ಟೈ ಮಾಡಿ

ಅಡುಗೆ
ವಾರದಲ್ಲಿ ಒಮ್ಮೆಯಾದರೂ ಮನೆಗಳಲ್ಲಿ ನಾವು ಇಡ್ಲಿ ಮಾಡುತ್ತೇವೆ.

ಇಡ್ಲಿಯಲ್ಲಿ ಹಲವಾರು ವಿಧ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದರೆ ಅವಲಕ್ಕಿ ಇಡ್ಲಿ ಹೆಚ್ಚು ವಿಶೇಷ.

ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ಈ ಕೆಳಗಿನಂತೆ ವಿವರಿಸಲಾಗಿದೆ.

ಬೇಕಾಗುವ ಸಾಮಗ್ರಿಗಳು

* ಅವಲಕ್ಕಿ – 1 ಕಪ್
* ಮೊಸರು- 1 ಕಪ್
* ಅಕ್ಕಿ ರವಾ / ಇಡ್ಲಿ ರವಾ- 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್

ಮಾಡುವ ವಿಧಾನ

* ಮಿಕ್ಸಿಯಲ್ಲಿ ಅವಲಕ್ಕಿಯನ್ನು ಪುಡಿಗೆ ಪುಡಿಮಾಡಿ.
* ಅವಲಕ್ಕಿ ಪುಡಿ, ಮೊಸರು, ಅಕ್ಕಿ ರವಾ, ಉಪ್ಪು ಬೇಕಾದಲ್ಲಿ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

* ನಂತರ ಇಡ್ಲಿ ತಟ್ಟೆಗೆ ಅಡುಗೆ ಎಣ್ಣೆಯನ್ನು ಸವರಿ ಮಿಶ್ರಣವನ್ನು ಹಾಕಿ
* ಇಡ್ಲಿಯನ್ನು ಬೇಯಿಸಿದರೆ ರುಚಿಯಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನುಷ್ಯನಿಗೆ ನಿದ್ರೆ ಎಷ್ಟು ಮುಖ್ಯ?