Select Your Language

Notifications

webdunia
webdunia
webdunia
webdunia

ಬೆಂಡೆಕಾಯಿಯಿಂದ ಮಾಡಿ ರುಚಿಕರವಾದ ಈ ತಿನಿಸು

ಬೆಂಡೆಕಾಯಿಯಿಂದ ಮಾಡಿ ರುಚಿಕರವಾದ ಈ ತಿನಿಸು
ಬೆಂಗಳೂರು , ಮಂಗಳವಾರ, 7 ಜುಲೈ 2020 (08:50 IST)
ಬೆಂಗಳೂರು : ಬೆಂಡೆ ಕಾಯಿಯನ್ನು ಪಲ್ಯ, ಸಾಂಬಾರ್ ಗೆ ಬಳಸುತ್ತಾರೆ. ಆದರೆ ಇದರಿಂದ ರುಚಿಕರವಾದ ಕುರ್ ಕುರೆಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು : ಸಣ್ಣಗೆ ಉದ್ದವಾಗಿ ಕಟ್ ಮಾಡಿಕೊಂಡ ಬೆಂಡೆಕಾಯಿ 1 ಕಪ್, 1 ಕಪ್ ಕಡಲೆಹಿಟ್ಟು, 1 ಟೇಬಲ್ ಚಮಚ ಅಕ್ಕಿಹಿಟ್ಟು, ½ ಚಮಚ ಮಾವಿನ ಕಾಯಿ ಪೌಡರ್, 1 ಚಮಚ ಖಾರ ಪುಡಿ , ½ ಚಮಚ ಅರಶಿನ ಪುಡಿ, ½ ಚಮಚ ಜೀರಿಗೆ ಪುಡಿ,  ಉಪ್ಪು, ಎಣ್ಣೆ.

ಮಾಡುವ ವಿಧಾನ : ಬೆಂಡೆಕಾಯಿ, ಮಾವಿನ ಕಾಯಿ ಪೌಡರ್, ಖಾರ ಪುಡಿ , ಅರಶಿನ, ಕಡಲೆಹಿಟ್ಟು, ಉಪ್ಪು,  ಅಕ್ಕಿಹಿಟ್ಟು, ಜೀರಿಗೆ ಪುಡಿ ಸ್ವಲ್ಪ ನೀರು  ಹಾಕಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ಬೆಂಡೆಕಾಯಿ ಕುರ್ ಕುರೆ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಹೋಗಲಾಡಿಸಲು ಇದನ್ನು ಹಚ್ಚಿ