Select Your Language

Notifications

webdunia
webdunia
webdunia
webdunia

ಹಾಲಿಗೆ ಇದನ್ನು ಬೆರೆಸಿ ಲಕ್ಷ್ಮೀದೇವಿಗೆ ನೈವೇದ್ಯ ಇಟ್ಟರೆ ಹಣದ ಸುರಿಮಳೆ ಹರಿಯುವುದು

ಹಾಲಿಗೆ ಇದನ್ನು ಬೆರೆಸಿ ಲಕ್ಷ್ಮೀದೇವಿಗೆ ನೈವೇದ್ಯ ಇಟ್ಟರೆ ಹಣದ  ಸುರಿಮಳೆ ಹರಿಯುವುದು
ಬೆಂಗಳೂರು , ಮಂಗಳವಾರ, 7 ಜುಲೈ 2020 (08:41 IST)
Normal 0 false false false EN-US X-NONE X-NONE

ಬೆಂಗಳೂರು : ಪ್ರತಿಯೊಬ್ಬರು ದೇವರಿಗೆ ಪೂಜೆ ಮಾಡುತ್ತಾರೆ. ನೈವೇದ್ಯವನ್ನು ಅರ್ಪಿಸುತ್ತಾರೆ. ಆದರೆ ಲಕ್ಷ್ಮೀದೇವಿಗೆ ನೈವೇದ್ಯ ಇಡುವಾಗ ಹಾಲಿಗೆ ಇದನ್ನು ಬೆರೆಸಿ ಇಟ್ಟರೆ ಹಣದ ಸುರಿಮಳೆ ಹರಿಯುತ್ತದೆ.
 

ಮನೆಯಲ್ಲಿ ಲಕ್ಷ್ಮೀದೇವಿಯ ವಿಗ್ರಹವನ್ನು ಇಟ್ಟು ಲಕ್ಷ್ಮೀಗೆ ಪ್ರಿಯವಾದ ಮಲ್ಲಿಗೆ ಹೂವನ್ನು ಇಟ್ಟು ಹಾಲಿನ ನೈವೇದ್ಯ ಅರ್ಪಿಸಬೇಕು. ಆದರೆ ಈ ಹಾಲಿನ ನೈವೇದ್ಯಕ್ಕೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಇಡಬೇಕು. ಇದರಿಂದ  ಲಕ್ಷ್ಮೀದೇವಿ ಪ್ರಸನ್ನಳಾಗಿ ಹಣದ ಹೊಳೆ ಹರಿಸುತ್ತಾಳೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ