Select Your Language

Notifications

webdunia
webdunia
webdunia
webdunia

ಫೇಸ್ ಪೌಡರ್ ಬಳಸಿ ಕಣ್ಣಿನ ಡಾರ್ಕ್ ಸರ್ಕಲ್ ರಿಮೂವ್ ಮಾಡುವುದು ಹೇಗೆ ಗೊತ್ತಾ?

ಫೇಸ್ ಪೌಡರ್ ಬಳಸಿ ಕಣ್ಣಿನ ಡಾರ್ಕ್ ಸರ್ಕಲ್ ರಿಮೂವ್ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 6 ಜುಲೈ 2020 (08:05 IST)
Normal 0 false false false EN-US X-NONE X-NONE

ಬೆಂಗಳೂರು : ಫೇಸ್ ಪೌಡರ್ ಗಳನ್ನು ನಾವು ಮುಖದ ಅಂದ ಹೆಚ್ಚಿಸಲು ಬಳಸುತ್ತೇವೆ. ಹಾಗೇ ಅದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕೂಡ ನಿವಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
 

1 ½  ಚಮಚ ಕೊಬ್ಬರಿ ಎಣ್ಣೆ, ಪಾಂಡ್ಸ್ ಪೌಡರ್ 1 ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಣ್ಣಿನ ಸುತ್ತ ಹಚ್ಚಿ ಮಸಾಜ್ ಮಾಡಿ 10 ನಿಮಿಷಗಳ ಬಳಿಕ ವಾಶ್ ಮಾಡಿ.  ವಾರದಲ್ಲಿ 2-3 ಬಾರಿ ಹೀಗೆ ಮಾಡಿದರೆ ಕಣ್ಣಿನ ಸುತ್ತ ಕಪ್ಪು ಕಲೆ ನಿವಾರಣೆಯಾಗುತ್ತದೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ ಮನೆ ಚಿಕಿತ್ಸೆಯೇ ಪರಿಣಾಮಕಾರಿಯಾಗುತ್ತಿದೆ!