ರುಚಿಯಾದ ಟೊಮೆಟೊ ಎಗ್ ರೈಸ್

ಬುಧವಾರ, 7 ಫೆಬ್ರವರಿ 2018 (06:02 IST)
ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದವರು ಟೊಮೆಟೊ ಎಗ್ ರೈಸ್ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಬೇಯಿಸಿದ ಅನ್ನ, ಬೇಯಿಸಿದ ಮೊಟ್ಟೆ, 4 ಹಸಿಮೆಣಸು, ಟೊಮೆಟೊ, 1ಈರುಳ್ಳಿ ಹೆಚ್ಚಿದ್ದು, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸ್ವಲ್ಪ, ಧನಿಯಾ ಪುಡಿ, ಖಾರದ ಪುಡಿ, ಎಣ್ಣೆ, ನಿಂಬೆರಸ, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಪಾತಿಯೊಂದಿಗೆ ರುಚಿಯಾದ ತರಕಾರಿಗಳ ಸಾಗು ಮಾಡಿ ಸವಿಯಿರಿ..