Webdunia - Bharat's app for daily news and videos

Install App

ಮಾವಿನ ಕಾಯಿ, ಸೌತೇಕಾಯಿ, ಜೋಳ ಇದ್ರೆ ಈ ರೀತಿ ರುಚಿಕರ ಚ್ಯಾಟ್ ಮಾಡಿ

Krishnaveni K
ಬುಧವಾರ, 10 ಜನವರಿ 2024 (10:00 IST)
WD
ಬೆಂಗಳೂರು: ಚಳಿಗಾಲದಲ್ಲಿ ಸಂಜೆ ಹೊತ್ತು ಮೈಗೆ ಚುರುಕು ಮುಟ್ಟಿಸಲು ಏನಾದರೂ ಖಾರ, ಹುಳಿ ಸೇವಿಸಬೇಕು ಎಂದಾಗ ತಕ್ಷಣ ನೆನಪಾಗುವುದು ಚ್ಯಾಟ್ಸ್ ಗಳು.

ನಿಮ್ಮ ಮನೆಯಲ್ಲಿ ಮಾವಿನ ಕಾಯಿ, ಜೋಳ ಮತ್ತು ಸೌತೆಕಾಯಿ ಇದ್ದರೆ ನಿಮಿಷದಲ್ಲಿ ರುಚಿಕರ ಚ್ಯಾಟ್ಸ್ ಮಾಡಬಹುದು. ಅದಕ್ಕಾಗಿ ಏನೇನು ಸಾಮಗ್ರಿಗಳು ಬೇಕು? ಹೇಗೆ ಮಾಡುವುದು ಇಲ್ಲಿ ನೋಡಿ.

ಬೇಕಾಗುವ ಸಾಮಗ್ರಿಗಳು: ಮಾವಿನ ಕಾಯಿ(ಹುಳಿ ಕಡಿಮೆ ಇರುವ ತೋತಾಪುರಿ), ಸ್ವೀಟ್ ಕಾರ್ನ್, ಎಳೇ ಸೌತೆ ಕಾಯಿ, ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು, ನೆಲಗಡಲೆ,, ಚ್ಯಾಟ್ ಮಸಾಲೆ, ಎಣ್ಣೆ, ಉಪ್ಪು, ಮೇಲೆ ಅಲಂಕಾರಕ್ಕೆ ಹುರಿದ ಸೇಮಿ ಅಥವಾ ಮಿಕ್ಸ್ಚರ್.

ಮಾಡುವ ವಿಧಾನ: ನೆಲಗಡಲೆಯಲ್ಲಿ ಎಣ್ಣೆ ಹಾಕದೇ ಹುರಿದಿಟ್ಟುಕೊಳ್ಳಿ. ಬಳಿಕ ಮಾವಿಯ ಕಾಯಿ ಸ್ವಲ್ಪ, ಸೌತೆಕಾಯಿ, ಸ್ವೀಟ್ ಕಾರ್ನ್, ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹಚ್ಚಿ ಇದಕ್ಕೆ ಚ್ಯಾಟ್ ಮಸಾಲ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹುರಿದಿಟ್ಟುಕೊಂಡಿದ್ದ ನೆಲಗಡಲೆ ಸೇರಿಸಿ ಒಂದು ಪ್ಲೇಟ್ ಗೆ ಹಾಕಿಕೊಂಡು ಮೇಲೆ ಸ್ವಲ್ಪ ಮಿಕ್ಸ್ಚರ್ ಅಥವಾ ಹುರಿದ ಸೇಮಿಯನ್ನು ಸೇರಿಸಿ ಸೇವಿಸಿ ನೋಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments