ಬೆಂಡೆಕಾಯಿ ಫ್ರೈ

ಅತಿಥಾ
ಮಂಗಳವಾರ, 2 ಜನವರಿ 2018 (16:23 IST)
ಬೇಕಾಗುವ ಸಾಮಗ್ರಿಗಳು-
 
ಬೆಂಡೆಕಾಯಿ  - 200 ಗ್ರಾಂ (ಉದ್ದವಾಗಿ ಹೆಚ್ಚಿದ್ದು)
ಕಡಲೆ ಹಿಟ್ಟು- 3 ಚಮಚ
ಅಕ್ಕಿ ಹಿಟ್ಟು - 3 ಚಮಚ
ಕೆಂಪು ಮೆಣಸಿನ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 3/4 ಚಮಚ
ಚಟ್ ಮಸಾಲಾ ಪುಡಿ - 1/2 ಚಮಚ
ಹುರಿದ ಜೀರಿಗೆ ಪುಡಿ - 2 ಚಿಟಿಕೆ
ಅರಿಶಿನ ಪುಡಿ - 1 ಚಿಟಿಕೆ
ಉಪ್ಪು - ರುಚಿಗೆ
ಇಂಗು - ಚಿಟಿಕೆ
ಎಣ್ಣೆ
 
ಮಾಡುವ ವಿಧಾನ-
 
- ಬೆಂಡೆಕಾಯಿಯನ್ನು ತೊಳೆದು ಯಾವುದೇ ತೇವಾಂಶ ಇದರ ಹಾಗೆ ಒಣಗಿಸಿ.
- ಬೆಂಡೆಕಾಯಿಯನ್ನು ಉದ್ದವಾಗಿ ಹೆಚ್ಚಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲಾ, ಉಪ್ಪು, 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 5 ನಿಮಿಷಗಳವರೆಗೆ ಪಕ್ಕಕ್ಕಿರಿಸಿ.
-  ಈಗ ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟನ್ನು ಮತ್ತು ಇಂಗನ್ನಪ ಬೆಂಡೆಕಾಯಿಯ ಮೇಲೆ ಸಿಂಪಡಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬೆಂಡೆಕಾಯಿಯನ್ನು ಎಣ್ಣೆಗೆ ಹಾಕಿ ಮತ್ತು ಅದನ್ನು ಗರಿಗರಿಯಾಗಿ ಕಂದು ಬಣ್ಣ ಬರುವ ತನಕ ಹುರಿಯಿರಿ.
- ಟೊಮೆಟೊ ಕೆಚಪ್‌ ಜೊತೆಗೆ ಬಿಸಿಯಾಗಿರುವಾಗಲೇ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇದು ಬೆಸ್ಟ್ ಉಪಾಯ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಮುಂದಿನ ಸುದ್ದಿ
Show comments