Webdunia - Bharat's app for daily news and videos

Install App

ರುಚಿಯಾದ ಸೊಕ್ಕಿನ ಉಂಡೆ ಸುಕ್ಕುಂಡೆ ಗತ್ತಿನಿಂದ ಮಾಡಿ

Webdunia
ಸೋಮವಾರ, 23 ಜನವರಿ 2017 (12:20 IST)
ಬೆಂಗಳೂರು: ಇದೇನಿದು ಸೊಕ್ಕಿನ ಉಂಡೆ ಎಂದುಕೊಳ್ಳಬೇಡಿ. ಇದು ಕರಾವಳಿ ಸ್ಪೆಷಲ್. ಅರಳು ಹುಡಿಯಿಂದ ಮಾಡುವ ಸಿಹಿ ತಿನಿಸು. ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಅರಳಿನ ಹುಡಿ
ಬೆಲ್ಲ
ಕಾಯಿ ತುರಿ
ಎಳ್ಳು
ಮೈದಾ ಹಿಟ್ಟು
ಅಕ್ಕಿ ಹಿಟ್ಟು
ಅರಸಿನ ಹುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ

ಎಳ್ಳು ಹುರಿದಿಟ್ಟುಕೊಳ್ಳಿ.  ಬೆಲ್ಲದ ಪಾಕ ಮಾಡಿಕೊಳ್ಳಿ. ಅರಳು ಹುಡಿಯನ್ನು ಹಾಕಿ, ಇದು ತಣ್ಣಗಾದ ಮೇಲೆ ಉಂಡೆ ಕಟ್ಟಿಕೊಳ್ಳಿ. ಕಡಲೆ ಹಿಟ್ಟು,  ಅಕ್ಕಿ ಹಿಟ್ಟು, ಅರಸಿನ ಹುಡಿ ಹಾಕಿ ತೆಳುವಾದ ದೋಸೆ ಹಿಟ್ಟಿನಂತಹ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಉಂಡೆಯನ್ನು ಅದ್ದಿ, ಎಣ್ಣೆಯಲ್ಲಿ ಕರಿದು ತೆಗೆದರೆ ಸುಕ್ಕಿನ ಉಂಡೆ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments