ದಿಡೀರ್ ಅಂತ ರುಚಿಕರ ಚಕ್ಕಲಿ ಮಾಡುವುದು ಹೇಗೆ ಗೊತ್ತಾ?

Webdunia
ಗುರುವಾರ, 11 ಅಕ್ಟೋಬರ್ 2018 (14:51 IST)
ಬೇಕಾಗುವ ಸಾಮಗ್ರಿಗಳು
 
ಅಕ್ಕಿ ಹಿಟ್ಟು- 1 ಕಪ್
ಹುರಿಗಡಲೆ - 1 ಹಿಡಿ
ಬೆಣ್ಣೆ - 1/4 ಕಪ್
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ
ಉಪ್ಪು
ಕರಿಯಲು ಎಣ್ಣೆ
 
ಮಾಡುವ ವಿಧಾನ:
 
* ಮಿಕ್ಸಿಯಲ್ಲಿ ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ
 
* ಪುಡಿ ಮಾಡಿದ ಹುರಿಗಡಲೆಗೆ ಅಕ್ಕಿ ಹಿಟ್ಟು, ಎಳ್ಳು, ಜೀರಿಗೆ, ಉಪ್ಪು ಮತ್ತು ಬೆಣ್ಣೆ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ.
 
* ಹಿಟ್ಟನ್ನು ಚಕ್ಕಲಿ ಒರಳಿಗೆ ಹಾಕಿ ಚಕ್ಕಲಿಗಳನ್ನು ಮಾಡಿ
 
* ಕಾದ ಎಣ್ಣೆಯಲ್ಲಿ ಚಕ್ಕಲಿಗಳನ್ನು ಹಾಕಿ, ಹೊಂಬಣ್ಣಕ್ಕೆ ಕರಿದರೆ, ಗರುಗರುಯಾದ ದಿಡೀರ್ ಚಕ್ಕಲಿ ಸವಿಯಲು ಸಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ಮುಂದಿನ ಸುದ್ದಿ
Show comments