Webdunia - Bharat's app for daily news and videos

Install App

ರುಚಿಕರವಾದ ಬಾಳೆಕಾಯಿ ಮಂಚೂರಿ

Webdunia
ಮಂಗಳವಾರ, 23 ಜೂನ್ 2020 (07:32 IST)
Normal 0 false false false EN-US X-NONE X-NONE

ಬೆಂಗಳೂರು : ಬಾಳೆಕಾಯಿಯಿಂದ ತಯಾರಿಸಿದ ಎಲ್ಲಾ ಬಗೆಯ ಆಹಾರಗಳು ರುಚಿಕರವಾಗಿರುತ್ತದೆ. ಆದಕಾರಣ ಬಾಳೆಕಾಯಿಯಿಂದ ರುಚಿಕರವಾದ ಮಂಚೂರಿ ತಯಾರಿಸಿ ತಿನ್ನಿ.
 


ಬೇಕಾಗುವ ಸಾಮಾಗ್ರಿಗಳು: 1ಕೆಜಿ ಬಾಳೆಕಾಯಿ, 250ಗ್ರಾಂ ಕಾರ್ನ್ ಪ್ಲೋರ್, 250 ಗ್ರಾಂ ಅಕ್ಕಿಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಖಾರ ಪುಡಿ, ಉಪ್ಪು, ಎಣ್ಣೆ, ಸೋಯಸಾಸ್, ಟೊಮೆಟೊ ಸಾಸ್, ವಿನೆಗರ್, ಈರುಳ್ಳಿ

ಮಾಡುವ ವಿಧಾನ :  ಮೊದಲಿಗೆ  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಸೋಯಸಾಸ್, ಟೊಮೆಟೊ ಸಾಸ್, ವಿನೆಗರ್, ಈರುಳ್ಳಿ ಇವಿಷ್ಟನ್ನು ಮಿಕ್ಸ್ ಮಾಡಿ ಮಸಾಲೆ ತಯಾರಿಸಿಟ್ಟುಕೊಳ್ಳಿ. ನಂತರ ಬಾಳೆಕಾಯಿ ಬೇಯಿಸಿ ನೀರನ್ನು ಸೋಸಿಟ್ಟುಕೊಳ್ಳಿ. ಅದಕ್ಕೆ ಕಾರ್ನ್ ಪ್ಲೋರ್, ಅಕ್ಕಿಹಿಟ್ಟು, ಖಾರ ಪುಡಿ, ರುಚಿಗೆ ತಕಷ್ಟು ಉಪ್ಪು ಹಾಕಿ ಕಲಸಿ ಕಾದ ಎಣ್ಣೆಯಲ್ಲಿ ಹುರಿಯಿರಿ. ಬಳಿಕ ಮಾಡಿಟ್ಟ  ಮಸಾಲೆಗೆ ಕರಿದ ಬಾಳೆಕಾಯಿಯನ್ನು ಹಾಕಿ ಮಿಕ್ಸ್ ಮಾಡಿದರೆ ಬಾಳೆಕಾಯಿ ಮಂಚೂರಿ ರೆಡಿ.

 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಒಣದ್ರಾಕ್ಷಿಯನ್ನು ನೆನೆಹಾಕಿ ಸೇವಿಸುವುದರ ಲಾಭ ತಿಳಿಯಿರಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಮುಂದಿನ ಸುದ್ದಿ
Show comments