Select Your Language

Notifications

webdunia
webdunia
webdunia
webdunia

ರುಚಿ ರುಚಿಯಾದ ಬ್ರೆಡ್ ಪೇಡಾ

ರುಚಿ ರುಚಿಯಾದ ಬ್ರೆಡ್ ಪೇಡಾ

ಅತಿಥಾ

ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2018 (17:49 IST)
ಬೇಕಾಗುವ ಸಾಮಗ್ರಿಗಳು - 
 
4-6 ಬ್ರೆಡ್
1 ದೊಡ್ಡ ಚಮಚ ಏಲಕ್ಕಿ ಪುಡಿ
ಅರ್ಧ ಕಪ್ ಸಕ್ಕರೆ ಪುಡಿ
2-3 ಚಮಚ ಹಾಲು
2-3 ಚಮಚ ತುಪ್ಪ
1/4 ಚಮಚ ಏಲಕ್ಕಿ ಕಾಳು
2 ಚಮಚ ಪಿಸ್ತಾ.
ಮಾಡುವ ವಿಧಾನ -
 
- ಮೊದಲು ಬ್ರೆಡ್ಡನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. 
 
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಬ್ರೆಡ್ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಮತ್ತು ಹಾಲು ಹಾಕಿ ಮಿಶ್ರಣ ಮಾಡಿ
 
- ಮಿಶ್ರಣ ತಣ್ಣಗಾದ ಮೇಲೆ ಸರಿಯಾಗಿ ಮಿಶ್ರಣ ಮಾಡಿ ಉಂಡೆ ಕಟ್ಟಿ. ಪೇಡೆ ಆಕಾರ ನೀಡಿ ಅದ್ರ ಮೇಲೆ ಏಲಕ್ಕಿ ಕಾಳು ಹಾಗೂ ಪಿಸ್ತಾ ಇಟ್ಟು ಅಲಂಕರಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪು ಬಳಸಿಯೂ ತಲೆಹೊಟ್ಟು ನಿವಾರಿಸಬಹುದು!