Daily Horoscope
✕

ಹಾಗಲಕಾಯಿ ಕಿಸ್ಮುರಿ

Webdunia
ಸೋಮವಾರ, 27 ಜುಲೈ 2020 (08:58 IST)
Normal 0 false false false EN-US X-NONE X-NONE

ಬೆಂಗಳೂರು : ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಕಿಸ್ಮುರಿ ಮಾಡಿ ಸವಿಯಿರಿ.
 

ಬೇಕಾಗುವ ಸಾಮಾಗ್ರಿಗಳು : ಹಾಗಲಕಾಯಿ 1 1/2 ಕಪ್, ಹಸಿಮೆಣಸಿನಕಾಯಿ-3, ಹುಣಸೆ ಹಣ್ಣು ಸ್ವಲ್ಪ, ತೆಂಗಿಕಾಯಿ ತುರಿ ¼  ಕಪ್, 1/2 ಚಮಚ-ಮೆಣಸಿನ ಪುಡಿ,  ಚಿಟಿಕೆ ಯಷ್ಟು ಅರಿಶಿನ, 1 ಚಮಚ ಕೊತ್ತಂಬರಿಪುಡಿ, ½ ಚಮಚ  ಜೀರಿಗೆ, ಸ್ವಲ್ಪ ಕೊತ್ತಂಬರಿಸೊಪ್ಪು, ಎಣ್ಣೆ-3 ಚಮಚ, ಉಪ್ಪು.

ಮಾಡುವ ವಿಧಾನ : ಹಾಗಲಕಾಯಿಗೆ ಸ್ವಲ್ಪ ಉಪ್ಪು ಹಾಕಿ ಅರ್ಧಗಂಟೆ ಹಾಗೇ ಇಡಿ. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದಮೇಲ ಹಾಗಲಕಾಯಿಯನ್ನು ಕರಿಯಿರಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ ಹಸಿಮೆಣಸಿನಕಾಯಿ, ಮೆಣಸಿನ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಹುಣಸೇ ಹಣ್ಣಿನ ರಸ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಹುರಿದ ಹಾಗಲಕಾಯಿ ಹಾಕಿದರೆ ಹಾಗಲಕಾಯಿಯ ಕಿಸ್ಮುರಿ ರೆಡಿ. ಊಟದ ಜತೆ ಇದನ್ನು ಸೇವಿಸಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments