Select Your Language

Notifications

webdunia
webdunia
webdunia
webdunia

ಹೃದಯಾಘಾತವನ್ನು ತಡೆಯಲು ಈ ಮನೆಮದ್ದನ್ನು ಬಳಸಿ

ಹೃದಯಾಘಾತವನ್ನು ತಡೆಯಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 25 ಜುಲೈ 2020 (12:17 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ವಯಸ್ಸಾದವರು ಮಾತ್ರವಲ್ಲ ಚಿಕ್ಕವರು ಕೂಡ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಹೃದಯಾಘಾತವನ್ನು ತಡೆಯಲು ಈ ಮನೆಮದ್ದನ್ನು ಬಳಸಿ.

ಹೃದಯಾಘಾತಕ್ಕೆ ಮುಖ್ಯ ಕಾರಣ ಕೊಬ್ಬು. ಕೊಬ್ಬು ರಕ್ತದಲ್ಲಿ ಸೇರುವುದರಿಂದ ಹೃದಯಾಘಾತವಾಗುತ್ತದೆ. ಇದನ್ನು ತಡೆಯಲು ಈ ಮನೆಮದ್ದನ್ನು ಸೇವಿಸಿ.

ಕಟ್ ಮಾಡಿದ 1 ನಿಂಬೆ ಹಣ್ಣು, 10 ಬೆಳ್ಳುಳ್ಳಿ, 1 ಇಂಚು ಹಸಿ ಶುಂಠಿ, ಚಕ್ಕೆ ಪುಡಿ ಇವಿಷ್ಟನ್ನು 2 ಗ್ಲಾಸ್ ನೀರಿಗೆ ಹಾಕಿ 1 ಗ್ಲಾಸ್ ನೀರಾಗುವ ತನಕ ಕುದಿಸಿ. ಬಳಿಕ ಇದು ತಣ್ಣಗಾದ ಮೇಲೆ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೃದಯದ ಸಮಸ್ಯೆ ದೂರವಾಗುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಈ 2 ಹನಿಯಿಂದ ಕರಗುತ್ತೆ ಹೊಟ್ಟೆಯ ಬೊಜ್ಜು