Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್: ಭಾರತ ವನಿತೆಯರು ಕ್ವಾರ್ಟರ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್: ಭಾರತ ವನಿತೆಯರು ಕ್ವಾರ್ಟರ್ ಗೆ ಲಗ್ಗೆ
bengaluru , ಶನಿವಾರ, 31 ಜುಲೈ 2021 (19:12 IST)
ಶನಿವಾರ ನಡೆದ ಪಂದ್ಯದಲ್ಲಿ ವಂದನಾ ಅವರ ಹ್ಯಾಟ್ರಿಕ್ ನೆರವಿನಿಂದ ಭಾರತ 4-3 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಆದರೆ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಬ್ರಿಟನ್ ಮತ್ತು ಐರ್ಲೆಂಡ್ ನಡುವಣ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗಿತ್ತು.
ಬ್ರಿಟನ್ 2-0 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಬಗ್ಗುಬಡಿದಿದ್ದರಿಂದ ಐರ್ಲೆಂಡ್ ಲೀಗ್ ಹಂತದಿಂದ ಹೊರಬಿದ್ದರೆ, ಭಾರತ ಎ ಗುಂಪಿನಲ್ಲಿ ನಾಲ್ಕನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕಂಚಿನ ಪದಕಕ್ಕಾಗಿ ಚೀನಾ ಆಟಗಾರ್ತಿಯ ವಿರುದ್ಧ ಪಿ.ವಿ. ಸಿಂಧು ಪಂದ್ಯ