Article Nonvegetarian %e0%b2%95%e0%b3%8b%e0%b2%b0%e0%b3%8d%e0%b2%a8%e0%b3%8d %e0%b2%9a%e0%b2%bf%e0%b2%95%e0%b3%8d%e0%b2%95%e0%b2%a8%e0%b3%8d 109050200066_1.htm

Select Your Language

Notifications

webdunia
webdunia
webdunia
webdunia

ಕೋರ್ನ್ ಚಿಕ್ಕನ್

ಕೋರ್ನ್ ಚಿಕ್ಕನ್
ಬೇಕಾಗುವ ಸಾಮಗ್ರಿಗಳು :

ಚಿಕ್ಕನ್ ತುಂಡು, ಜಿರಿಗೆ ಮತ್ತು ಮೆಣಸು, ಒಂದು ಮೊಟ್ಟೆ, ಸ್ವಲ್ಪ ಬ್ರೆಡ್ ತುಂಡುಗಳು, 3-4 ಚಮಚ ಎಣ್ಣೆ

ಮಾಡುವ ವಿಧಾನ : ಹಿಟ್ಟಿನಲ್ಲಿ ಚಿಕ್ಕನ್ ತುಂಡುಗಳನ್ನು ಚನ್ನಾಗಿ ತಿರುಗಿಸಿ.ನಂತರ ಮೊಟ್ಟೆ ಮತ್ತು ಬ್ರೆಡ್ ತುಂಡುಗಳನ್ನು ಅದಕ್ಕೆ ಸೇರಿಸಿ. 200 ಗ್ರಾಂನಸ್ಟು ಎಣ್ಣೆಯನ್ನು ತೆಗೆದುಕೊಂಡು ಚಿಕ್ಕನ್ ಕರಿಯಿರಿ ಚನ್ನಾಗಿ ಬಣ್ಣ ಬರುವವರೆಗೂ ಕರಿಯಿರಿ.

Share this Story:

Follow Webdunia kannada