Webdunia - Bharat's app for daily news and videos

Install App

ಇವನಂತಹ ಕಾಮುಕನನ್ನು ನೀವು ಯಾವತ್ತೂ ಕಂಡಿಲ್ಲ

Webdunia
ಮಂಗಳವಾರ, 14 ನವೆಂಬರ್ 2023 (10:38 IST)
ಮಹಾರಾಷ್ಟ್ರ ಮೂಲದ  ಆರೋಪಿ ಗೋವಾದ ಮಹಿಳೆಯನ್ನು ಮದುವೆಯಾಗಿದ್ದ. ಆತ ನಿರುದ್ಯೋಗಿಯಾಗಿದ್ದು ಪತ್ನಿಯ ಗಳಿಕೆಯಲ್ಲಿಯೇ ಜೀವನ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ತನ್ನ ಹೆಂಡತಿ, ಮಗ ಮತ್ತು ಮಗಳ ಜತೆ ಉತ್ತರ ಗೋವಾದಲ್ಲಿರುವ ನಾದಿನಿಯ ಮನೆಗೆ ಹೋಗಿ ವಾಸಿಸತೊಡಗಿದನಾತ. ಆತನ ನಾದಿನಿ ತನ್ನ ಪುಟ್ಟ ಮಗಳು ಮತ್ತು ತಾಯಿಯ ಜತೆ ವಾಸವಾಗಿದ್ದಳು. ನಂತರ ಎಲ್ಲರ ಮೇಲೂ ಅತ್ಯಾಚಾರವೆಸಗಿ ಕಾಮುಕತನವನ್ನು ಮೆರೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ
 
 
ತನ್ನ ಪತ್ನಿಯ ತಾಯಿ, ನಾದಿನಿ ಮತ್ತು  ಅಪ್ರಾಪ್ತ ಮಗಳ ಮೇಲೂ  6 ತಿಂಗಳಿಂದ ಸತತವಾಗಿ ಅತ್ಯಾಚಾರ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸಿದ್ದು ಘಟನೆ ಪಣಜಿಯಲ್ಲಿ ವರದಿಯಾಗಿದೆ. 
 
 
ಆತನ ಅತ್ತೆ (65)ಸಂಸಾರವನ್ನು ನಡೆಸಲು  ಹೂವುಗಳನ್ನು ಮಾರಾಟ ಮಾಡುತ್ತಿದ್ದು, ಕೆಳ ತಿಂಗಳ ಹಿಂದೆ ಒಂದು ದಿನ ಆಕೆ ಹೂ ಮಾರುವ ಸ್ಥಳಕ್ಕೆ ಹೋದ ಆತ ಮನೆಗೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿ  ಉತ್ತರ ಗೋವಾದ ಗಡಿಯ ಕಾಡುಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರ ಎಸಗಿದ್ದಾನೆ. ಬೇರೆ ದಾರಿ ಕಾಣದೇ ಆಕೆ ಆತನೊಂದಿಗೆ ಮನೆಗೆ ಹಿಂತಿರುಗಿದ್ದಾಳೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
 
ಆ ದಿನ ರಾತ್ರಿ ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆತ , ಹಲವು ಬಾರಿ ತನ್ನ ಕುಕೃತ್ಯವನ್ನು ಪುನರಾವರ್ತಿಸಿದ. ತನ್ನ ಮಗಳ ವೈವಾಹಿಕ ಬದುಕಿಗೆ ಮುಳ್ಳಾಗಬಾರದೆಂದು ಆಕೆ ಎಲ್ಲವನ್ನು ಸಹಿಸಿಕೊಂಡು ಸುಮ್ಮನಾದಳು. 
 
ಅಷ್ಟಕ್ಕೆ ಸುಮ್ಮನಾಗದ ಆತ ತನ್ನ ನಾದಿನಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಕೆಯ ಮೇಲೂ ಅತ್ಯಾಚಾರ ಎಸಗಿದ. ಸಹಾಯಕ್ಕಾಗಿ ಆಕೆ ಕೂಗಿಕೊಂಡರೂ ನೆರೆಮನೆಯವರು ಆಕೆಯ ಸಹಾಯಕ್ಕೆ ಬರಲಿಲ್ಲ. ಭಾವ ತನ್ನ ಮೇಲೆ ಅತ್ಯಾಚಾರ ಎಸಗುತ್ತಿರುವ ವಿಷಯವನ್ನು ತಾಯಿಯ ಬಳಿ ಆಕೆ ಹೇಳಿಕೊಂಡಲಾದರೂ ತಾಯಿ ಮೌನವಹಿಸಿದಳು. 
 
ಕಳೆದ ವಾರ ಆತ ತನ್ನ ಪತ್ನಿ, ನಾದಿನಿ, ಅತ್ತಿಗೆಯ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ಆತನ ಕುಕೃತ್ಯ ಬೆಳಕಿಗೆ ಬಂದಿದೆ. ಗಂಡನ ಕೀಚಕತನದ ಕುರಿತು ಕೇಳಿ ದಂಗಾದ ಪತ್ನಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
 
ಆತ ತನ್ನ ಮಗಳ ಜತೆಯೂ ಹಾಸಿಗೆಯಲ್ಲಿ ನಗ್ನನಾಗಿದ್ದುದನ್ನು ನೋಡಿರುವುದಾಗಿ ಪರಿವಾರದ ಸದಸ್ಯರು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಣ್ಣ ಹೇಳಿಕೆ ಮಾತ್ರವಲ್ಲ ಡಿಕೆಶಿ ಆರ್‌ಎಸ್‌ಎಸ್‌ ಗೀತೆಯೂ ಹೈಕಮಾಂಡ್‌ ತಲುಪಲಿ ಎಂದ ಜಾರಕಿಹೊಳಿ

ತಾರಕಕ್ಕೇರಿದ ಸುಂಕ ಸಮರ: ದೊಡ್ಡಣ್ಣ ನಾಲ್ಕು ಬಾರಿ ಕರೆಮಾಡಿದರೂ ಕ್ಯಾರೇ ಎನ್ನದ ನರೇಂದ್ರ ಮೋದಿ

ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

ಜಮ್ಮುವಿನಲ್ಲಿ ರಣಭೀಕರ ಮಳೆ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, 30 ಮಂದಿ ಸಾವು

Karnataka Weather:ಗಣೇಶ ಹಬ್ಬದಂದು ಬೆಂಗಳೂರಿನ ಹವಾಮಾನ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments