Select Your Language

Notifications

webdunia
webdunia
webdunia
webdunia

ಯೂಟ್ಯೂಬರ್ ಗೆ ಥಳಿಸಿದ ಮಹಿಳೆಯರು ಎಸ್ಕೇಪ್

ಯೂಟ್ಯೂಬರ್ ಗೆ ಥಳಿಸಿದ ಮಹಿಳೆಯರು ಎಸ್ಕೇಪ್
ತಿರುವನಂತಪುರಂ , ಭಾನುವಾರ, 11 ಅಕ್ಟೋಬರ್ 2020 (21:52 IST)
ಯೂಟ್ಯೂಬರ್ ವೊಬ್ಬನಿಗೆ ಎಣ್ಣೆ ಎರಚಿ ಹಿಗ್ಗಾ ಥಳಿಸಿದ್ದ ಮೂವರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ.
ತಮ್ಮ ಬಗ್ಗೆ ಕೆಟ್ಟದಾಗಿ ಯೂಟ್ಯೂಬ್ ನಲ್ಲಿ ಸುದ್ದಿ ಬಿತ್ತರಿಸಲಾಗಿದೆ ಎಂದು ಆರೋಪಿಸಿ ಮೂವರು ಮಹಿಳೆಯರು ಕೇಸ್ ನೀಡಿದ್ದರು.

ಯೂಟ್ಯೂಬರ್ ನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಆದರೆ ಯೂಟ್ಯೂಬರ್ ಮೇಲೆ ಎಣ್ಣೆ ಎರಚಿದ್ದ ಮೂವರು ಮಹಿಳೆಯರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

ಈ ಕೇಸ್ ವಿಚಾರಣೆ ನಡೆಯುತ್ತಿದ್ದು, ಮೂವರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ.
ಅಂದ್ಹಾಗೆ, ತಿರುವನಂತಪುರಂದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ : ಮೆಗಾ ಫೈಟ್ ಗೆ ಡಿ.ಕೆ.ಶಿವಕುಮಾರ್ ಸಿದ್ಧ