Publish Date: Tue, 01 Dec 2020 (08:42 IST)
Updated Date: Tue, 01 Dec 2020 (11:18 IST)
ತಿರುಚ್ಚಿ : 14 ವರ್ಷದ ಹುಡುಗನಿಗೆ ಇಬ್ಬರು ಟ್ರಾನ್ಸ್ ವುಮೆನ್ ಮದ್ಯ ಸೇವಿಸಲು ಮತ್ತು ಮೌಖಿಕ ಲೈಂಗಿಕತೆಗೆ ಒತ್ತಾಯಿಸಿದ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ನಡೆದಿದೆ.
ಅಪರ್ಣಾ(23), ಸತ್ಯ(30) ಇಂತಹ ಕೃತ್ಯ ಎಸಗಿದ್ದ ಟ್ರಾನ್ಸ್ ವುಮೆನ್. ಹುಡುಗನನ್ನು ಪರಿಚಯ ಮಾಡಿಕೊಂಡ ಆರೋಪಿಗಳು ಆತನನ್ನು ಕರೆದು ಮದ್ಯ ಸೇವಿಸುವಂತೆ ಹಾಗೂ ಹಣಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ಮೌಖಿಕ ಸೆಕ್ಸ್ ಮಾಡಲು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹುಡುಗ ಪೊಲೀಸರಿಗೆ ದೂರು ನೀಡಿದ್ದ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.