Webdunia - Bharat's app for daily news and videos

Install App

ಪತಿಯ ಕೊಂದು ದೇಹದ ಭಾಗಗಳನ್ನು ಟ್ಯಾಂಕ್ ನಲ್ಲಿ ಹೂತಿಟ್ಟ ಮಹಿಳೆ

Webdunia
ಶನಿವಾರ, 26 ಫೆಬ್ರವರಿ 2022 (10:35 IST)
ಭೋಪಾಲ್: ಮಹಿಳೆಯೊಬ್ಬರು ತನ್ನ ಸಹಚರರೊಂದಿಗೆ ಸೇರಿಕೊಂಡು ಪತಿಯನ್ನೇ ಕೊಂದು ಆತನ ದೇಹದ ಭಾಗಗಳನ್ನು ಟ್ಯಾಂಕ್ ನಲ್ಲಿ ಹೂತಿಟ್ಟ ಭೀಕರ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಈ ಸಂಬಂಧ ಮಹಿಳೆ ಮತ್ತು ಆಕೆಯ ಸಹಚರರನ್ನು ಬಂಧಿಸಲಾಗಿದೆ. ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪತಿಯನ್ನು ಕೊಂದ ಮಹಿಳೆ ದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದಾಳೆ.

ಬಳಿಕ ಕೆಲವು ಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದಳು. ಮತ್ತೆ ಕೆಲವು ಭಾಗವನ್ನು ಟ್ಯಾಂಕ್‍ ನಲ್ಲಿ ಹೂತಿಟ್ಟಿದ್ದಳು. ಈ ವಿಚಾರವನ್ನು ಮಹಿಳೆಯ ಪುತ್ರ ಕುಡಿದ ನಶೆಯಲ್ಲಿ ಬಾಯ್ಬಿಟ್ಟಿದ್ದ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲು ಹತ್ತುವ ಭರದಲ್ಲಿ ಬೆಲೆ ಬಾಳುವ ಐಫೋನ್ ನ್ನೇ ಕಳೆದುಕೊಂಡ Video

ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ನಾಗೇಂದ್ರ: ವಿಜಯೇಂದ್ರ

ದೇಶವಿರೋಧಿ ಕಾಂಗ್ರೆಸ್ಸಿನವರಿಂದ ನಾವು ದೇಶಾಭಿಮಾನ ಕಲಿಯಬೇಕಿಲ್ಲ: ವಿಜಯೇಂದ್ರ

ರೇಪ್ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದ ವ್ಯಕ್ತಿಯನ್ನು ಪೊಲೀಸರು ಯಾವ ಸ್ಥಿತಿಗೆ ತಂದು ಬಿಟ್ಟರು ನೋಡಿ video

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲೇ ಕೊಳೆತ ಮಾಂಸ: ಇಂಥಾ ಹೋಟೆಲ್ ನಂಬಿ ಹೋಗೋದು ಹೇಗೆ Video

ಮುಂದಿನ ಸುದ್ದಿ
Show comments