Select Your Language

Notifications

webdunia
webdunia
webdunia
Friday, 11 April 2025
webdunia

ಗಂಡ ಮನೆಗೆ ಬರಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಆತ್ಮಹತ್ಯೆ
ಚೆನ್ನೈ , ಭಾನುವಾರ, 23 ಆಗಸ್ಟ್ 2020 (09:12 IST)
ಚೆನ್ನೈ: ತನ್ನ ಗಂಡ ರಜೆ ಹಾಕಿ ತನ್ನನ್ನು ಭೇಟಿಯಾಗಲು ಬರಲಿಲ್ಲವೆಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೂಲೂರ್ ಜಿಲ್ಲೆಯಲ್ಲಿ ನಡೆದಿದೆ.


ಪತಿ ಸಿಆರ್ ಪಿಎಫ್ ಪಡೆಯ ಯೋಧನಾಗಿ ನ್ಯಾಗಾಲ್ಯಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಕೊರೋನಾ ಕಾರಣದಿಂದ ತವರಿಗೆ ಬರಲು ರಜೆ ಸಿಕ್ಕಿರಲಿಲ್ಲ. ಇದರಿಂದಾಗಿ ತನಗೆ ಏಕಾಂಗಿತನ ಅನುಭವವಾಗುತ್ತಿದೆಯೆಂದು ಮಹಿಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ದಂಪತಿ ಕಳೆದ ವರ್ಷ ಆಗಸ್ಟ್ ನಲ್ಲಷ್ಟೇ ವಿವಾಹವಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ತಂದೆ ಕುರಿತು ಪತಿ-ಪತ್ನಿಯ ನಡುವೆ ಜಗಳ; ಪತ್ನಿ ಮಾಡಿದ್ದೇನು ಗೊತ್ತಾ?