Webdunia - Bharat's app for daily news and videos

Install App

ಗಿಫ್ಟ್ ನೆಪದಲ್ಲಿ ಮಹಿಳೆಗೆ ವಂಚನೆ

Webdunia
ಸೋಮವಾರ, 28 ಮಾರ್ಚ್ 2022 (10:49 IST)
ಚಂಡೀಘಡ: ದುಬಾರಿ ಗಿಫ್ಟ್ ಕಳುಹಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸ್ನೇಹಿತನೇ 5.10 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.

ಫೇಸ್ ಬುಕ್ ಮುಖಾಂತರ ಮಹಿಳೆಗೆ ಆರೋಪಿಯ ಸ್ನೇಹವಾಗಿತ್ತು. ತಾನು ಇಂಗ್ಲೆಂಡ್ ನಲ್ಲಿ ವಾಸಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ. ಇಂಗ್ಲೆಂಡ್ ನಿಂದ ದುಬಾರಿ ಗಿಫ್ಟ್ ಕಳುಹಿಸುತ್ತೇನೆ. ಕಸ್ಟಮ್ಸ್ ಸುಂಕ ಪಾವತಿಸಲು ಹಣ ಬೇಕೆಂದು ಮಹಿಳೆಯಿಂದ 5.10 ಲಕ್ಷ ರೂ. ವಸೂಲಿ ಮಾಡಿದ್ದ.

ಹಣ ಸಿಕ್ಕಿದ ಬಳಿಕ ಅತ್ತ ಗಿಫ್ಟ್ ಇಲ್ಲ, ಅಸಾಮಿಯ ಕರೆಯೂ ಇರಲಿಲ್ಲ. ಮಹಿಳೆ ಕರೆ ಮಾಡಿದರೆ ಪ್ರತಿಕ್ರಿಯೆಯೂ ಇರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೇ ಮಹಿಳೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ವಿಚಾರವಾಗಿ ಮತ್ತೊಂದು ವಿಡಿಯೋ ಹಂಚಿಕೊಂಡ ಯೂಟ್ಯೂಬರ್‌ ಸಮೀರ್‌

ಎದ್ದರೂ ಬಿದ್ದರೂ ಸುಂಕ ಸುಂಕ ಎನ್ನುತ್ತಿದ್ದ ಡೊನಾಲ್ಡ್ ಟ್ರಂಪ್ ಮೂತಿಗೆ ಇದೇನಾಗಿದೆ

ಕೆಲಸ ಬಿಟ್ಟು ಏಕಾಏಕಿ ಬಾಂಬೆ ಹೈಕೋರ್ಟ್‌ನಿಂದ ಹೊರಬಂದ ವಕೀಲರು, ಕಾರಣ ಏನ್ ಗೊತ್ತಾ

ನಾಳೆ ಮೋದಿ ಮಣಿಪುರಕ್ಕೆ: ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ

ಮಣಿಪುರಕ್ಕೆ ಮೋದಿ ಭೇಟಿ: ಈ ವಸ್ತುಗಳು ನಿಮ್ಮಲ್ಲಿದ್ದರೆ ಕಾರ್ಯಕ್ರಮಕ್ಕಿಲ್ಲ ಎಂಟ್ರಿ

ಮುಂದಿನ ಸುದ್ದಿ
Show comments